Asianet Suvarna News Asianet Suvarna News

ಪೊಲೀಸ್ ಠಾಣೆಯಲ್ಲೇ ಸೀಮಂತ!

ಗರ್ಭಿಣಿಗೆ ಕುಟುಂಬ ವರ್ಗ, ಬಂಧು ಬಳಗದವರು ಸೀಮಂತ ಕಾರ್ಯಕ್ರಮ ಮಾಡುವುದು ವಾಡಿಕೆ.  ಆದರೆ  ಇಲ್ಲಿ ಒರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಠಾಣೆಯ ಸಿಬ್ಬಂದಿಯೇ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದು ವಿಶೇಷ.  
 

ಗರ್ಭಿಣಿಗೆ ಕುಟುಂಬ ವರ್ಗ, ಬಂಧು ಬಳಗದವರು ಸೀಮಂತ ಕಾರ್ಯಕ್ರಮ ಮಾಡುವುದು ವಾಡಿಕೆ.  ಆದರೆ  ಇಲ್ಲಿ ಒರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಠಾಣೆಯ ಸಿಬ್ಬಂದಿಯೇ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದು ವಿಶೇಷ.  

ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮಾರಾಣಿ ಅವರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಕಾರ್ಯ ನೆರವೇರಿಸಲಾಯಿತು. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

Video Top Stories