Asianet Suvarna News Asianet Suvarna News

ಹಿಂದೂ ತಾಲಿಬಾನ್?: ಸನಾತನ ಸಂಸ್ಥೆಯಿಂದ ಬಾಂಬ್ ಫ್ಯಾಕ್ಟರಿ?

ಹಿಂದೂ ತಾಲಿಬಾನ್ ಸೃಷ್ಟಿಸ ಹೊರಟಿದೆಯಾ ಸನಾತನ ಸಂಸ್ಥೆ?! ಸಂಸ್ಥೆ ಜೊತೆ ಸಂಬಂಧ ಹೊಂದಿದವನ ಮನೆಯಲ್ಲಿ ಬಾಂಬ್! ವೈಭರವ ರಾವತ್ ಎಂಬಾತನ ಮನೆಯಲ್ಲಿ ರಾಶಿ ರಾಶಿ ಬಾಂಬ್

ಬೆಂಗಳೂರು(ಆ.11): ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ಮೇಲೆ ಬಾಂಬ್ ಫ್ಯಾಕ್ಟರಿ ನಡೆಸುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಸಂಸ್ಥೆ ಜೊತೆ ಸಂಬಂಧ ಹೊಂದಿದ್ದ ವೈಭವ್ ರಾವತ್ ಎಂಬಾತನ ಮನೆಯಲ್ಲಿ ರಾಶಿ ರಾಶಿ ಬಾಂಬ್ ಗಳು ಸಿಕ್ಕಿದ್ದು, ದೇಶಾದ್ಯಂತ ಇಂತದ್ದೊಂದು ಚರ್ಚೆಗೆ ಗ್ರಾಸ ಒದಗಿಸಿದೆ.

ಗೋರಕ್ಷಕ ಸಮಿತಿ ಎಂಬ ಸಂಘಟನೆ ನಡೆಸುತ್ತಿದ್ದ ರಾವತ್ ಮನೆಯಲ್ಲಿ ಈ ಬಾಂಬ್ ಗಳು ದೊರಕಿದ್ದು, ಹಿಂದೂ ತಾಲಿಬಾನ್ ಸೃಷ್ಟಿಗೆ ಮುನ್ನುಡಿ ರೆಯಲಾಗುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ.


ಈ ಕುರಿತು ನಿಮ್ಮ ಸುವಣರ್ಣ ನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿಡಿಯೋ ನಿಮಗಾಗಿ..
 

Video Top Stories