ಲೆಫ್ಟ್ ರೈಟ್ & ಸೆಂಟರ್ | ಬೈ ಎಲೆಕ್ಷನ್ ಭವಿಷ್ಯ: ಮೋದಿ-ಶಾ ಚಿಂತಾಕ್ರಾಂತ

ಮೇ. 31 ರಂದು ಪ್ರಕಟವಾಗಿರುವ 10 ವಿಧಾನಸಭಾ ಮತ್ತು 4 ಲೋಕಸಭಾ  ಉಪ-ಚುನಾವಣೆಗಳ ಫಲಿತಾಂಶವು ಬಿಜೆಪಿಗೆ ನಿರಾಶದಾಯಕವಾಗಿದೆ. ಇದು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯೇ? ಮಹಾಮೈತ್ರಿಯಾದರೆ ಮೋದಿ ಸೋಲಿಸಲು ಸಾಧ್ಯವೇ? ವಿಶೇಷ ಚರ್ಚೆ: ‘ಲೆಫ್ಟ್ ರೈಟ್ & ಸೆಂಟರ್ | ಬೈ ಎಲೆಕ್ಷನ್ ಭವಿಷ್ಯ: ಮೋದಿ-ಶಾ ಚಿಂತಾಕ್ರಾಂತ‘

Comments 0
Add Comment