Asianet Suvarna News Asianet Suvarna News

ಮಹಾಮಸ್ತಕಾಭಿಷೇಕಕ್ಕೆ ಕಲೆ ರೂಪ ನೀಡಿದ ಕೋಟೆಗದ್ದೆ ರವಿಗೆ ಲಲಿತಕಲಾ ಅಕಾಡಮಿ ಗೌರವ

ಕಲಾವಿದರಿಗೆ ಕರ್ನಾಟಕದಲ್ಲಿ ಕೊರತೆ ಏನು ಇಲ್ಲ.  ತಮ್ಮ ಕಲಾಕೃತಿಗಳ ಮೂಲಕ ಹೊಸ ಲೋಕವನ್ನೆ ಕಟ್ಟಿಕೊಡುವ ಕೋಟೆಗದ್ದೆ ರವಿ ಅವರ ಕಲಾಕೃತಿ ಎಲ್ಲರಿಗೂ ಅಚ್ಚುಮೆಚ್ಚು. ಫಿಡಿಲಿಟಸ್ ಗ್ಯಾಲರಿಯ ಮುಖ್ಯ ಕಲಾವಿದ ರವಿ ಅವರ ಕಲಾಕೃತಿ ಲಲಿತ ಕಲಾ ಅಕಾಡಮಿಯ ಪ್ರಶಸ್ತಿಗೆ ಪಾತ್ರವಾಗಿದೆ. ಕೋಟೆಗದ್ದೆ ರವಿ ಅವರ ಜೀವನ ಜೀವನ ಪರಂಪರೆ ಹೇಗಿದೆ?

Video Top Stories