Asianet Suvarna News Asianet Suvarna News

ಮೈಸೂರು-ಮಂಡ್ಯದಲ್ಲಿ ಆತಂಕ ತಂದ ಸದ್ದಿಗೆ ಬೆಚ್ಚಿಬಿದ್ದ ಜನತೆ

ಮೈಸೂರು-ಮಂಡ್ಯ ಭಾಗದಲ್ಲಿ ಕೆಲವು ಭಾಗದಲ್ಲಿ ಮಧ್ಯಾಹ್ನ 2:40ರ ಸಮಯದಲ್ಲಿ ಕೇಳಿ ಬಂದ ಭಾರಿ ಸ್ಫೋಟದ ಸದ್ದಿಗೆ ಜನತೆ ಬೆಚ್ಚಿ ಬಿದ್ದಿದ್ದಾರೆ. ಸುಮಾರು 50 ಕಿ.ಮೀ. ವ್ಯಾಪ್ತಿವರೆಗೂ ಸ್ಫೋಟಕ ಸದ್ದು ಕೇಳಿಸಿದೆ. ಸ್ಫೋಟದ ತೀವ್ರತೆಗೆ ಹಲವು ಕಡೆ ಮನೆ, ಕಚೇರಿಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪನವಾಗಿರೋ ಬಗ್ಗೆ ಕೆಲವೆಡೆ ಊಹಾಪೋಹ ಹಬ್ಬಿದೆ. ಸದ್ದಿನ ಬಗ್ಗೆ  ಸ್ವತಃ ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯಿದು.