Asianet Suvarna News Asianet Suvarna News

ಮುಖ್ಯಮಂತ್ರಿಗೆ ಫೇಸ್‌ಬುಕ್‌ನಲ್ಲಿ ‘ನೊಣ ಕಾಟ’!

ಕೋಳಿ ಫಾರ್ಮ್ ಕೊಳಚೆಯಿಂದಾಗಿ ಉಂಟಾಗಿರುವ ನೊಣಗಳ ಕಾಟವನ್ನು ತಡೆಯಲಾರದೇ, ಕೊಪ್ಪಳದ ಯುವಕನೊಬ್ಬ ನೊಣಗಳ ಕಾಟದ ವಿಡಿಯೋವನ್ನು ಸಿಎಂ ಎಚ್.ಡಿ ಕುಮಾರಸ್ವಾಮಿಯವರಿಗೆ ಟ್ಯಾಗ್ ಮಾಡಿದ್ದಾನೆ. ನೊಣಗಳ ಸಮಸ್ಯೆಗೆ ಶೀಘ್ರವಾಗಿ ಪರಿಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾನೆ.   

Video Top Stories