ರಾಜ್ಯಕ್ಕಾಗಿ ಚಂದ್ರಬಾಬು ನಾಯ್ಡು ಉಪವಾಸ

Andhra Pradesh CM N Chandrababu Naidu ends his hunger strike
Highlights

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಮುಂಜಾನೆ 7 ರಿಂದ 12 ಗಂಟೆಗಳ ಉಪವಾಸ ಪ್ರತಿಭಟನೆ ನಡೆಸಿದರು.

ಅಮರಾವತಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಮುಂಜಾನೆ 7 ರಿಂದ 12 ಗಂಟೆಗಳ ಉಪವಾಸ ಪ್ರತಿಭಟನೆ ನಡೆಸಿದರು.

 69ನೇ ವರ್ಷಕ್ಕೆ ಕಾಲಿಟ್ಟ ಚಂದ್ರಬಾಬು ನಾಯ್ಡು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಬದಲು ‘ಧರ್ಮ ಪೊರತ ದೀಕ್ಷಾ’ ಹೆಸರಿಲ್ಲಿ ಉಪವಾಸ ಕೈಗೊಂಡಿದ್ದರು.

loader