ಅಮಿತ್ ಶಾ ರಾಜ್ಯಪ್ರವಾಸ: ಹೀಗಿರಲಿದೆ ಶಾ ಇಂದಿನ ದಿನಚರಿ

First Published 13, Apr 2018, 10:17 AM IST
Amith Shah State Tour Today Planning
Highlights

ರಾಜ್ಯ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇಂದು ಮುಂಬೈ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಅಮಿತ್ ಶಾ ಇಂದಿನ ದಿನಚರಿ ಹೀಗಿರಲಿದೆ.

ರಾಜ್ಯ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇಂದು ಮುಂಬೈ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಅಮಿತ್ ಶಾ ಇಂದಿನ ದಿನಚರಿ ಹೀಗಿರಲಿದೆ.

ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಇಂದಿನ ದಿನಚರಿ ಹೀಗಿರಲಿದೆ.

ಬೆಳಗ್ಗೆ 10.5ಕ್ಕೆ ಕಿತ್ತೂರಿನ ಚೆನ್ನಮ್ಮ ಸ್ಮಾರಕಕ್ಕೆ ಶಾ ಭೇಟಿ

ಬೆಳಗ್ಗೆ 10.55ಕ್ಕೆರ ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಭೇಟಿ

ಮಧ್ಯಾಹ್ನ 12.30ಕ್ಕೆ ಮುಧೋಳದಲ್ಲಿ ಶಕ್ತಿಸಮಾವೇಶದಲ್ಲಿ ಭಾಗಿ

ಮಧ್ಯಾಹ್ನ 3.35ಕ್ಕೆ ಗೋಕಾಕದಲ್ಲಿ ಅಮಿತ್​ ಶಾ ರೋಡ್​ ಶೋ

ಸಂಜೆ 5.45ಕ್ಕೆ ನಿಪ್ಪಾಣಿಯಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗಿ

ರಾತ್ರಿ 7.45ಕ್ಕೆ ವಿದ್ಯಾರ್ಥಿಗಳ ಜೊತೆ ಅಮಿತ್ ಶಾ ಸಂವಾದ

ಬೆಳಗಾವಿಯ ಕೆಎಲ್​​ಇ ಕಾಲೇಜಿನಲ್ಲಿ ಅಮಿತ್​ ಶಾ ಸಂವಾದ

ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ದೆಹಲಿಗೆ ಅಮಿತ್ ಶಾ ವಾಪಸ್​​

loader