ಡಿಕೆಶಿಗೆ ಬಿಜೆಪಿ ಸೇರುವಂತೆ ಒತ್ತಡ ಹಾಕಿದ್ರಾ ಅಮಿತ್ ಶಾ?

ಬಿಜೆಪಿಗೆ ಸೇರುವಂತೆ ಅಮಿತ್ ಶಾ ಡಿಕೆಶಿಗೆ ಒತ್ತಡ ಹೇರಿದ್ರಾ? ಈಗಲ್’ಟನ್ ರೆಸಾರ್ಟ್’ನಲ್ಲಿದ್ದಾಗ ಡಿಕೆಶಿಗೆ ಕರೆ ಮಾಡಿ ಅಮಿತ್ ಶಾ ಮಾತನಾಡಿದ್ದರು. ಆದರೆ ಡಿಕೆಶಿ ಅಮಿತ್ ಶಾ ಆಮಿಷಕ್ಕೆ ಒಪ್ಪಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಬಾಂಬ್ ಸಿಡಿಸಿದ್ದಾರೆ. 

Comments 0
Add Comment