ಮಂಗಳೂರು (ಫೆ. 24): ನಟಿ ಐಶ್ವರ್ಯಾ ರೈ ಕುಟುಂಬ ಸಮೇತ ಮಂಗಳೂರಿಗೆ ಆಗಮಿಸಿದ್ದಾರೆ. ಇಂದು ಮಂಗಳೂರಿನಲ್ಲಿ ನಡೆಯುವ ಶ್ರಾದ್ದದಲ್ಲಿ ಭಾಗವಹಿಸಲು ಪತಿ ಅಭಿಷೇಕ್ ಜೊತೆ ಆಗಮಿಸಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ದಂಪತಿಗಳನ್ನು ಕುಟುಂಬಸ್ಥರು ಸ್ವಾಗತಿಸಿ ಕರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪುತ್ರಿ ಆರಾಧ್ಯ ಜತೆಗಿರಲಿಲ್ಲ.   

"