ಬೆಂಗಳೂರು[ಜ.29] ಕೇರಳ ಪ್ರವಾಸಲ್ಲಿದ್ದ  ರಾಹುಲ್ ಗಾಂಧಿಗೆ ವಿಕಲಾಂಗ ಬಾಲಕನೊಬ್ಬ ಎದುರಾಗಿದ್ದಾನೆ. ಬಾಲಕನ್ನು ಪ್ರೀತಿಯಿಂದ ಮಾತನಾಡಿದ ರಾಹುಲ್ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.

ಪರಿಕ್ಕರ್ ಭೇಟಿ ಮಾಡಿದ ರಾಹುಲ್ ಗಾಂಧಿ: ಸಿಕ್ತಂತಾ ರಫೆಲ್ ರಸೀದಿ?

ಬಾಲಕನಿ ಅಸೀಮ್‌ಗೆ ಕೈಗಳಿಲ್ಲ ಆದರೆ ಸಾಧಿಸುವ ಶಕ್ತಿ ಇದೆ. ಆತನನ್ನು ಮಾತನಾಡಿಸಿ ಆತನ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ. ಮುಂದೆ ದೊಡ್ಡ ವ್ಯಕ್ತಿಯಾಗಬೇಕು. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂಬ ವಿನಂತಿಯನ್ನು  ಮಾಡಿಕೊಂಡಿದ್ದಾರೆ. ರಾಹುಲ್ ಬಾಲಕನನ್ನು ರಾಹುಲ್ ಹೇಗೆ ವಿಚಾರಿಸಿದರು ನೋಡಿಕೊಂಡು ಬನ್ನಿ.