Asianet Suvarna News Asianet Suvarna News

ಆಪರೇಶನ್ ಆಲೌಟ್ ಜೋರು: ಉಗ್ರರ ಹಿಟ್‌ಲಿಸ್ಟ್ ರೆಡಿ..!

ಕಣಿವೆಯಲ್ಲಿ ಆಪರೇಶನ್ ಆಲೌಟ್ ಜೋರು

21 ಉಗ್ರರ ಹಿಟ್ ಲಿಸ್ಟ್ ರೆಡಿಯಾಯ್ತು

ಸೇನೆಯ ಭಯದಿಂದ ನಿದ್ದೆಗೆಟ್ಟು ಕೂತಿದ್ದಾರೆ ಉಗ್ರರು

ಬೆಂಗಳೂರು(ಜೂ.23): ಕಣಿವೆ ರಾಜ್ಯದಲ್ಲಿನ ಅಶಾಂತಿಗೆ ಕಾರಣರಾದ ಭಯೋತ್ಪಾದಕರನ್ನು ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಕಲ ಸಿದ್ದತೆಯನ್ನೂ ಪೂರ್ಣಗೊಳಿಸಿದೆ.

ಆಪರೇಶನ್ ಆಲೌಟ್ ನ್ನು ಹಿಂದೆಂದಿಗಿಂತಲೂ ಹೆಚ್ಚು ಜೋರಾಗಿ ನಡೆಸುವಂತೆ ಸೇನೆಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೇನೆ ೨೧ ಉಗ್ರರ ಹಿಟ್ ಲಿಸ್ಟ್ ರೆಡಿ ಮಾಡಿಕೊಂಡಿದ್ದು, ಉಗ್ರ ಸಂಘಟನೆಗಳ ಕೌಂಟ್ ಡೌನ್ ಶುರುವಾಗಿದೆ. 

ಈ ಕುರಿತು ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿಡಿಯೋ ನಿಮಗಾಗಿ..
 

Video Top Stories