Asianet Suvarna News Asianet Suvarna News

ಬಿಗ್ 3 ವರದಿ ಬಳಿಕ ಅಗಡಿ ಗ್ರಾಮಕ್ಕೆ ಬಂತು ಬಸ್..!

ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ 8-10 ಕಿಮೀ ನಡೆಯಬೇಕಿತ್ತು. ಶಾಲೆಗೆ ನಡೆದುಕೊಂಡು ಹೋಗಿ ಬರೋದ್ರಲ್ಲೇ ಮಕ್ಕಳು ಸುಸ್ತಾಗುತ್ತಿದ್ದರು.  ಬಸ್ ಬಿಡಿ ಅಂದ್ರೆ ಕಲೆಕ್ಷನ್ ಆಗೋಲ್ಲ ಬಿಡೋಕಾಗಲ್ಲ ಅಂತ ಅಧಿಕಾರಿಗಳು ನೆಪ ಹೇಳ್ತಾ ಇದ್ರು. ಇದು ಧಾರವಾಡ ಜಿಲ್ಲೆ ಕುಂದಗೋಡು ತಾಲೂಕಿನ ಅಗಡಿ ಗ್ರಾಮದ ಮಕ್ಕಳ ಗೋಳಿನ ಕಥೆ. ಸುವರ್ಣ ನ್ಯೂಸ್’ನ ಬಿಗ್ 3 ಯಲ್ಲಿ ಸಮಸ್ಯೆಯನ್ನು ಪ್ರಸಾರ ಮಾಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಊರಿಗೆ ಬಸ್ ಬಿಟ್ಟಿದ್ದಾರೆ.  

Video Top Stories