ಐಡಿಯಾ ಅಂದ್ರೆ ಇದು! ಇನ್ನಷ್ಟು ಕಾರುಗಳು ಭಸ್ಮಗೊಳ್ಳೋದನ್ನು ತಪ್ಪಿಸಿದ್ದು ಹೀಗೆ..
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ನಡೆದ ಅಗ್ನಿ ಅವಘಡವು ದೇಶವನ್ನೇ ಬೆಚ್ಚಿಬೀಳಿಸಿದೆ. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಕೆಲ ಮಂದಿಯ ಸಮಯಪ್ರಜ್ಞೆಯಿಂದಾಗಿ ಡಜನ್ಗಟ್ಟಲೆ ಕಾರುಗಳು ಬೆಂಕಿಗಾಹುತಿಯಾಗುವುದರಿಂದ ಉಳಿದುಕೊಂಡಿವೆ. ಅದ್ಹೇಗೆ? ಈ ಸ್ಟೋರಿ ನೋಡಿ...