Asianet Suvarna News Asianet Suvarna News

ಟೆಸ್ಲಾ ಎಕ್ಸ್ ಕಾರು ಖರೀದಿಸಿದ ರಿತೇಶ್ ದೇಶ್'ಮುಖ್; ಈ ಕಾರಿನ ವಿಶೇಷವೇನು ಗೊತ್ತಾ..?

ಕೆಲದಿನಗಳ ಹಿಂದಷ್ಟೇ 40ನೇ ವಸಂತಕ್ಕೆ ಕಾಲಿರಿಸಿದ್ದ ದೇಶ್'ಮುಖ್ ಅವರಿಗೆ ಪತ್ನಿ ಜೆನಿಲಿಯಾ ಅದ್ಧೂರಿ ಗಿಫ್ಟ್ ನೀಡಿದ್ದಾರೆ. ಅಷ್ಟಕ್ಕೂ ಈ ಕಾರಿನ ವಿಶೇಷವೇನು ಎಂದು ನೋಡೋದಾದ್ರೆ

Actor Riteish Deshmukh May Have Just Become The Second Indian Owner Of A Tesla Model X

ಬಾಲಿವುಡ್ ಖ್ಯಾತ ನಟ ರಿತೇಶ್ ದೇಶ್'ಮುಖ್ ಟೆಸ್ಲಾ ಎಕ್ಸ್ ಮಾಡೆಲ್ ಕಾರನ್ನು ಖರೀದಿಸಿದ್ದಾರೆ. ಇದೊಂದು ಎಲೆಕ್ಟ್ರಿಕ್ ಕಾರು ಆಗಿದ್ದು ಟೆಸ್ಲಾ ಎಕ್ಸ್ ಕಾರು ಖರೀದಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕೆಲದಿನಗಳ ಹಿಂದಷ್ಟೇ 40ನೇ ವಸಂತಕ್ಕೆ ಕಾಲಿರಿಸಿದ್ದ ದೇಶ್'ಮುಖ್ ಅವರಿಗೆ ಪತ್ನಿ ಜೆನಿಲಿಯಾ ಅದ್ಧೂರಿ ಗಿಫ್ಟ್ ನೀಡಿದ್ದಾರೆ. ಅಷ್ಟಕ್ಕೂ ಈ ಕಾರಿನ ವಿಶೇಷವೇನು ಎಂದು ನೋಡೋದಾದ್ರೆ

* ಗುಲ್ ವಿಂಗ್(ರೆಕ್ಕೆ ಮಾದರಿಯ ಡೋರ್) ಬಾಗಿಲುಗಳು

* 7 ಜನರು ಕೂರಲು ಆಸನ ವ್ಯವಸ್ಥೆಯಿದೆ

* ಒಮ್ಮೆ ಚಾರ್ಜ್ ಮಾಡಿದರೆ 470 ಕಿಲೋ ಮೀಟರ್ ಕ್ರಮಿಸಬಹುದು

* ಇದರ ಪ್ರಾರಂಭಿಕ ಬೆಲೆ ಯುಎಸ್'ನಲ್ಲಿ 55 ಲಕ್ಷ ರುಪಾಯಿಗಳು(ಈ ಬೆಲೆ ಆಮದು ಸುಂಕ ಒಳಗೊಂಡಿಲ್ಲ)   

Follow Us:
Download App:
  • android
  • ios