ಮೀಟೂ ಅಂದಿದ್ದ ಶೃತಿ ಹರಿಹರನ್ ವಿರುದ್ಧವೇ ದೂರು ದಾಖಲು..!
ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಶೃತಿ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.
ನಟಿ ಶೃತಿ ಹರಿಹರನ್ ಮೀಟೂ ಆರೋಪದ ಹಿಂದೆ ಷಡ್ಯಂತ್ರ ಇದ್ಯಾ? ಹಳೇ ದ್ವೇಷಕ್ಕೆ ಅರ್ಜುನ್ ಸರ್ಜಾ ವಿರುದ್ಧ ಮಾತಾಡ್ತಿದ್ದಾರಾ ಚೇತನ್..?ನಟ ಚೇತನ್ ಹಳೇ ದ್ವೇಷದಿಂದ ಹೋಗೆ ಮಾಡ್ತಿದ್ದಾರೆ ಎಂದು ಅರ್ಜುನ್ ಮಾವ ಹಿರಿಯ ನಟ ರಾಜೇಶ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ರಾಜೇಶ್ ಶೃತಿ ವಿರುದ್ಧ ಕನ್ನಡ ಫಿಲ್ಮಂ ಚೇಂಬರ್ ಗೆ ದೂರು ಕೊಟ್ಟಿದ್ದಾರೆ.