Asianet Suvarna News Asianet Suvarna News

ಚಾಲೆಂಜಿಂಗ್ ಸ್ಟಾರ್'ನಿಂದ ಮತ್ತೊಂದು ದರ್ಪ

ನಟ ದರ್ಶನ್ ಹಲ್ಲೆ ಪ್ರಕರಣ ಇದೇ ಮೊದಲಲ್ಲ. ಸಹ ಕಲಾವಿದ ಉಮೇಶ್ ಅವರ ಮೇಲೂ ಚಾಲೆಂಜಿಗ್ ಸ್ಟಾರ್ ಹಲ್ಲೆ ನಡೆಸಿದ್ದು ಈ ಬಗ್ಗೆ ಉಮೇಶ್ ದೂರು ಕೂಡ ನೀಡಿದ್ದರು. ಇದೂ ಕೂಡ ರಾಜೀ ಸಂಧಾನದಲ್ಲಿ ಪರಿಹಾರವಾಗಿತ್ತು. 

  • ಸಹ ಕಲಾವಿದ ಉಮೇಶ್ ಅವರ ಮೇಲೂ ದರ್ಶನ್ ಹಲ್ಲೆ ನಡೆಸಿದ್ದರು
  • ಕಳೆದ ತಿಂಗಳು ಹಲ್ಲೆ ನಡೆಸಿ ರಾಜೀ ಸಂಧಾನಕೂಡ ನಡೆದಿತ್ತು

Video Top Stories