Asianet Suvarna News Asianet Suvarna News

#MeToo ಆರೋಪದ ಬಳಿಕ ಅರ್ಜುನ್ ಸರ್ಜಾ ಟ್ವಿಟರ್, ಇಮೇಲ್ ಅಕೌಂಟ್ ಹ್ಯಾಕ್

#MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್  ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಸೈಬರ್ ಪೊಲೀಸರಿಗೆ ದೂರು ಕೊಟ್ಟಿರುವ ಸರ್ಜಾ. 

#MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್ ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ಸರ್ಜಾ.

Video Top Stories