‘ಪ್ಲೀಸ್‌ ನನ್ನನ್ನ ಕಾಪಾಡಿ, ಜೀವ ಉಳಿಸಿ’ ಗಾಯಾಳು ಅಂಗಲಾಚಿದರೂ ಮಾನವೀಯತೆ ಮರೆತ ಜನ!

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ನೆರವಿಗಾಗಿ ಅಂಗಲಾಚುತಿದ್ದರೂ ನೆರೆದ ಜನ ಯಾವುದೇ ಸಹಾಯ ಮಾಡದೇ ಮೃತಪಟ್ಟ ಘಟನೆ ಆನೇಕಲ್‌ನಲ್ಲಿ ನಡೆದಿದೆ. 

Comments 0
Add Comment