Asianet Suvarna News Asianet Suvarna News

ಹ್ಯೂಬ್ಲೋ ವಾಚ್ ಪ್ರಕರಣ ಹಳ್ಳ ಹಿಡಿಸ್ತಿದಾರಾ ಸಿದ್ದರಾಮಯ್ಯ?

ಮಾಜಿ ಸಿಎಂ ಸಿದ್ದರಾಮಯ್ಯ ಕೊರಳಿಗೆ ಹ್ಯೂಬ್ಲೋಟ್ ವಾಚ್ ಹಗರಣ ಮತ್ತೆ ಸುತ್ತಿಕೊಂಡಿದೆ. ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹ್ಯೂಬ್ಲೋಟ್ ವಾಚ್ ತನಿಖೆ ಹಳ್ಳ ಹಿಡಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 

Video Top Stories