9ರ ಬಾಲೆ ಮೇಲೆ 60 ರ ವೃದ್ಧನಿಂದ ಅತ್ಯಾಚಾರ !

9Year Girl  Raped Allegedly By 60-Year-Old Neighbour
Highlights

9 ವರ್ಷದ ಬಾಲಕಿ ಮೇಲೆ ವೃದ್ಧ ಹಾಗೂ 16 ವರ್ಷದ ಬಾಲಕನಿಂದ ಅತ್ಯಾಚಾರ ನಡೆದಿರುವ ಪ್ರಕರಣ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ  ನಡೆದಿದೆ. 

ಶಿವಮೊಗ್ಗ :   9 ವರ್ಷದ ಬಾಲಕಿ ಮೇಲೆ ವೃದ್ಧ ಹಾಗೂ 16 ವರ್ಷದ ಬಾಲಕನಿಂದ ಅತ್ಯಾಚಾರ ನಡೆದಿರುವ ಪ್ರಕರಣ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ  ನಡೆದಿದೆ. 

ಆಕೆ ವಾಸವಿದ್ದ ಮನೆಯ  ಪಕ್ಕದಲ್ಲೇ  ವಾಸವಾಗಿರುವ  16 ವರ್ಷದ ಬಾಲಕ ಹಾಗೂ 60 ರ ವೃದ್ಧ, ಜಮೀರ್ ಅಹ್ಮದ್  ಅತ್ಯಾಚಾರ ಎಸಗಿದ್ದಾರೆ.  

ಬಾಲಕಿ ಒಬ್ಬಳೆ ಮನೆಯಲ್ಲಿದ್ದಾಗ ಕೀಚಕರು ಮನೆಗೆ ಬಂದು ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಇದೀಗ ಸಾಗರ ಪೇಟೆ ಪೋಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪೋಕ್ಸೋ  ಕಾಯ್ದೆಯ ಅಡಿಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. 

loader