ಹರಿಯಾಣ[ಜು. 10] ಹರಿಯಾಣದಲ್ಲಿ ವಿಕೃತ ಕಾಮಿಗಳು ಮೂಕ ಪ್ರಾಣಿಯ ಮೇಲೆ ಉಗ್ರ ಪ್ರತಾಪ ತೋರಿಸಿದ್ದಾರೆ.  ಹರಿಯಾಣದ ಹಳ್ಳಿಯಲ್ಲಿ ಘೋರ ಘಟನೆಯೊಂದು ನಡೆದು ಹೋಗಿದೆ.

7 ವರ್ಷದ ಗರ್ಭಿಣಿ ಮೇಕೆಮೇಲೆ 8 ಜನ ವಿಕೃತ ಕಾಮಿಗಳು ಅತ್ಯಾಚಾರ ಮಾಡಿದ್ದಾರೆ. ಕಾಮಿಗಳ ಪ್ರತಾಪಕ್ಕೆ ಕುರಿ ಸಾವನ್ನಪ್ಪಿದೆ.

ಮೂಕ ಪ್ರಾಣಿ ಮೇಲೆ ನೆರೆಮನೆಯವರ ಅಟ್ಟಹಾಸ, ಮೊಟ್ಟೆ ಆಸೆ ತೋರಿಸಿ ಗ್ಯಾಂಗ್ ರೇಪ್

ಕುರಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಹ ಅತ್ಯಾಚಾರ ಆಗಿರುವುದನ್ನು ಖಚಿತಮಾಡಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರಕ್ಕೆ ಇದೀಗ ಮೂಕ ಪ್ರಾಣಿಗಳು ಬಲಿಯಾಗುತ್ತಿರುವುದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದೆ.