Asianet Suvarna News Asianet Suvarna News

50 ರೂ. ಸೀರೆ ಆಫರ್'ಗೆ ಮುಗಿಬಿದ್ದರು

ಬಾಗಲಕೋಟೆ ಪಟ್ಟಣದ ಟೆಕ್ಸ್'ಟೈಲ್ಸ್ ಬಜಾರ್ ಪ್ರಾರಂಭೋತ್ಸವ ಪ್ರಯುಕ್ತ ಒಂದು ಸೀರೆಗೆ 50 ರೂ. ಆಫರ್ ನೀಡಲಾಗಿತ್ತು. ಆಫರ್ ಸೀರೆ ಕೊಳ್ಳಲು ಜನ ಮುಗಿಬಿದ್ದಿದ್ದು ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರಿಗೆ ಹರಸಾಹಸವಾಗಿದೆ.

  • ಬಾಗಲಕೋಟೆ ಪಟ್ಟಣದ ಟೆಕ್ಸ್'ಟೈಲ್ಸ್ ಬಜಾರ್'ನಲ್ಲಿ ಒಂದು ಸೀರೆಗೆ 50 ರೂ. ಆಫರ್ 
  • ಸೀರೆಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗಿದೆ 

Video Top Stories