ನೆಲ ಬಾಂಬ್ ಸ್ಫೋಟಕ್ಕೆ ಐವರು ಯೋಧರು ಹುತಾತ್ಮ

ಛತ್ತೀಸ್’ಗಡ[ಮೇ.20]: ನಕ್ಸಲರ ಅಟ್ಟಹಾಸಕ್ಕೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್’ಗಡದ ದಂತೇವಾಡದ ಸಮೀಪ ಪೊಲೀಸರ ವಾಹನವನ್ನು ಗುರಿಯಾಗಿಸಿಕೊಂಡು ನಕ್ಸಲರು ಬಾಂಬ್ ದಾಳಿ ನಡೆಸಿದ್ದಾರೆ. ಈ ಬಾಂಬ್ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.

Comments 0
Add Comment