Asianet Suvarna News Asianet Suvarna News

ಅತ್ಯಾಚಾರ ಸಂತ್ರಸ್ತರಿಗೆ 4 ಲಕ್ಷ ಪರಿಹಾರ

ಕೇಂದ್ರದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರೂಪಿಸಿರುವ ಯೋಜನೆಯ ಮಾದರಿಯಲ್ಲೇ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅತ್ಯಾಚಾರ ಸಂತ್ರಸ್ತರಿಗೆ ಕನಿಷ್ಟ 4 ಲಕ್ಷ ಪರಿಹಾರ ನೀಡಲು ಸೂಚನೆ ನೀಡಿದೆ. 

4 Lakh Compensation For Rape
Author
Bengaluru, First Published Sep 7, 2018, 11:15 AM IST

ನವದೆಹಲಿ: ಅತ್ಯಾಚಾರ ಸಂತ್ರಸ್ತರಿಗೆ ಕನಿಷ್ಠ 4 ಲಕ್ಷ ಪರಿಹಾರ ನೀಡಬೇಕು ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಗ್ಯಾಂಗ್‌ರೇಪ್ ಪ್ರಕರಣಗಳಲ್ಲಿ ಇದು ಕನಿಷ್ಠ 5 ಲಕ್ಷ ಆಗಿರಬೇಕು. 

ಕೇಂದ್ರದ ರಾಷ್ಟ್ರೀಯ ಕಾನೂ ನು ಸೇವಾ ಪ್ರಾಧಿಕಾರ ರೂಪಿಸಿರುವ ಯೋಜ ನೆಯ ಮಾದರಿಯಲ್ಲೇ ಅ2 ರಿಂದ ಈ ನೀತಿ ಜಾರಿಗೊಳಿಸುವಂತೆ ರಾಜ್ಯಗಳಿಗೆ ನ್ಯಾ. ಮದನ್ ಬಿ.ಲೋಕುರ್ ನ್ಯಾಯಪೀಠ ನಿರ್ದೇಶಿಸಿದೆ.

ದೇಶದ ಎಲ್ಲ ರಾಜ್ಯಗಳಿಗೂ ಈ ಆದೇಶ ಅನ್ವಯ ವಾಗುತ್ತದೆ. ಪ್ರಸ್ತುತ ಅತ್ಯಾಚಾರ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿದೆ. ಆದರೆ, ಕೆಲ ರಾಜ್ಯಗಳಲ್ಲಿ ಸಂತ್ರಸ್ತ ಎರಿಗೆ ಪರಿಹಾರ ನೀಡುವ ನಿಯಮಗಳೇ ಇಲ್ಲ.

Follow Us:
Download App:
  • android
  • ios