Asianet Suvarna News Asianet Suvarna News

ಹಳೆ ವೈಷಮ್ಯಕ್ಕೆ 25 ಕೋಳಿಗಳ ಬಲಿ..!

ಇಬ್ಬರ ವೈಷಮ್ಯಕ್ಕೆ 25 ಕೋಳಿಗಳ ಬಲಿ

ಹಳೆ ದ್ವೇಷಕ್ಕೆ ಕೋಳಿಗಳಿಗೆ ವಿಷ ಹಾಕಿದ ಪಾಪಿ

ಸುಭಾಷ್ ಹರಿಜನ್ ಮತ್ತು ಫರ್ನಾಂಡೀಸ್ ನಡುವೆ ಕ್ಯಾತೆ

ಬೆಳಗಾವಿ ಜಿಲ್ಲೆ ಖಾನಾಪುರ್ ತಾಲೂಕಿನ ಗುಂಡೊಳ್ಳಿ ಗ್ರಾಮ
 

ಬೆಳಗಾವಿ(ಜೂ.23): ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಇಬ್ಬರ ನಡುವಿನ ವೈಷಮ್ಯಕ್ಕೆ 25 ಕೋಳಿಗಳು ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಸುಭಾಷ್ ಹರಿಜನ್ ಮತ್ತು ಫರ್ನಾಂಡೀಸ್ ಎಂಬುವವರ ನಡುವೆ ಕ್ಷುಲ್ಲಕ ಕಾರಣಕ್ಕೆ ಈ ಹಿಂದೆ ಜಗಳ ನಡೆದಿತ್ತು. ಇದನ್ನೇ ನೆಪ ಮಾಡಿಕೊಂಡ ಫರ್ನಾಂಡೀಸ್ ದ್ವೇಷದಲ್ಲಿ ಸುಭಾಷ್ ಹರಿಜನ್ ಸಾಕಿದ್ದ ೨೫ ಕೋಳಿಗಳಿಗೆ ವಿಷ ಹಾಕಿ ಕೊಂದಿದ್ದಾನೆ.

ಈ ಕುರಿತು ಫುಲ್ ಡೀಟೆಲ್ಸ್ ಗಾಗಿ ಈ ವಿಡಿಯೋ ನೊಡಿ..

Video Top Stories