ಮುಂಗಾರು ಅಬ್ಬರ: ಶಾಲಾ ಗೋಡೆ ಕುಸಿದು ಶಿಕ್ಷಕಿಯರಿಗೆ ಗಾಯ

ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸುರತ್ಕಲ್‌ನಲ್ಲಿ ಶಾಲಾ ಗೋಡೆಯೊಂದು ಕುಸಿದು ಶಿಕ್ಷಕಿಯರಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. 

Comments 0
Add Comment