Asianet Suvarna News Asianet Suvarna News

ಆ್ಯಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ 10 ಹಂತಗಳು

ಎಂಪಾಸ್‌ಪೋರ್ಟ್ ಆ್ಯಪ್ ಹೇಗೆ ಕೆಲಸ ಮಾಡುತ್ತೆ?

10 ಸಿಂಪಲ್ ಸ್ಟೆಪ್‌ಗಳ ಮೂಲಕ ನಿಮ್ಮದಾಗಲಿದೆ ಪಾಸ್‌ಪೋರ್ಟ್

ಮೊಬೈಲ್ ಆ್ಯಪ್ ಮೂಲಕ ಪಾಸ್‌ಪೋರ್ಟ್ ಪಡೆಯುವ ವಿಧಾನ

ಎಂಪಾಸ್ಸ್‌ಪೋರ್ಟ್‌ ಆ್ಯಪ್ ಬಳಕೆಯ ವಿವರವಾದ ಮಾಹಿತಿ

ಬೆಂಗಳೂರು(ಜೂ.30): ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡುವ ಹೊಸ ಸೇವೆ ಆರಂಭವಾಗಿದೆ. ಎಂಪಾಸ್‌ಪೋರ್ಟ್ ಸೇವಾ ಆ್ಯಪ್ mPassportSevaApp  ಅನ್ನು ಇದಕ್ಕೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಈ ತಿಂಗಳ ಆರಂಭದಿಂದಲೇ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಾಗುತ್ತಿದೆ.

2013  ರಲ್ಲೇ ಇದು ಬಿಡುಗಡೆಯಾಗಿತ್ತು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು, ವಿವಿಧ ಹಂತಗಳ ಅವಲೋಕನ ಮೊದಲಾದ ಸೇವೆ ಇದರಲ್ಲಿ ಲಭ್ಯವಿತ್ತು. ಆದರೆ ಈ ಬದಲಾದ 3.0 ವರ್ಶನ್‌ನ ಎಂಪಾಸ್‌ಪೋರ್ಟ್ ಸೇವಾ ಆ್ಯಪ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿದೆ.

ಈ ಕುರಿತಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ..