Asianet Suvarna News Asianet Suvarna News

ಕಡೂರು: ಪೆಟ್ರೋಲ್ ಟ್ಯಾಂಕರ್ ಭಸ್ಮ,ಓರ್ವ ಸಾವು, 20 ಮನೆಗೆ ಬೆಂಕಿ

Jun 19, 2018, 5:14 PM IST

  • ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ಭಸ್ಮವಾದ ಪೆಟ್ರೋಲ್ ಟ್ಯಾಂಕರ್
  • ಧಗಧಗನೆ ಹೊತ್ತಿ ಉರಿಯುತ್ತಿರುವ ಪೆಟ್ರೋಲ್ ಟ್ಯಾಂಕ್
  • 20 ಕ್ಕೂ ಹೆಚ್ಚು ಆವರಿಸಿದ ಬೆಂಕಿ, ಮನೆಯಲ್ಲಿದ್ದವರು ಬೆಂಕಿಯಲ್ಲಿ ಸಿಲುಕಿರುವ ಶಂಕೆ
  • ಕಡೂರಿನಿಂದ ಹೊಸದುರ್ಗ ಕಡೆಗೆ ಹೋಗುತ್ತಿದ್ದ ಲಾರಿ
  • ಆಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ