Asianet Suvarna News Asianet Suvarna News

#MeToo ಟ್ವಿಟರ್'ನಲ್ಲಿ ಸ್ಪಷ್ಟೀಕರಣ ನೀಡಿದ ಶೃತಿ ಹರಿಹರನ್

ತಮ್ಮ ಆರೋಪದ ಹಿಂದೆ ಕವಿತಾ ಲಂಕೇಶ್, ಚೇತನ್, ಪ್ರಕಾಶ್ ರೈ ಮುಂತಾದ ಯಾವ ನಟರೂ ಇಲ್ಲ. ಅವರೆಲ್ಲರೂ ನೈತಿಕ ಬೆಂಬಲ ನೀಡುತ್ತಿದ್ದು ಅರ್ಜುನ್ ಸರ್ಜಾ ನನ್ನ ವಿರುದ್ಧ ಪ್ರಕರಣ ದಾಖಲಿಸಿದರೆ ತಾವು ಹೋರಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ನಟಿ ಶೃತಿ ಹರಿಹರನ್ ಮತ್ತೊಮ್ಮೆ ವಿವಾದದ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮ ಆರೋಪದ ಹಿಂದೆ ಕವಿತಾ ಲಂಕೇಶ್, ಚೇತನ್, ಪ್ರಕಾಶ್ ರೈ ಮುಂತಾದ ಯಾವ ನಟರೂ ಇಲ್ಲ. ಅವರೆಲ್ಲರೂ ನೈತಿಕ ಬೆಂಬಲ ನೀಡುತ್ತಿದ್ದು ಅರ್ಜುನ್ ಸರ್ಜಾ ನನ್ನ ವಿರುದ್ಧ ಪ್ರಕರಣ ದಾಖಲಿಸಿದರೆ ತಾವು ಹೋರಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

Video Top Stories