Big Twist in Malli Role: ಅಮೃತಧಾರೆಯಲ್ಲಿ ಮಲ್ಲಿ ಪಾತ್ರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ, ರಾಜೇಂದ್ರ ಭೂಪತಿಯ ಮಗಳು ಎಂಬ ಸತ್ಯ ಗೌತಮ್ ದಿವಾನ್‌ಗೆ ತಿಳಿದಿದೆ.
ಪೂರ್ತಿ ಓದಿ- Home
- Entertainment
- News
- Kannada Entertainment Live : ರಾಜೇಂದ್ರ ಭೂಪತಿ ಮಗಳು ಅಜ್ಜಯ್ಯನ ಮನೆ ಸೇರಿದ್ದೇಗೆ? ಪಾತ್ರ ಬದಲಾಗ್ತಿದ್ದಂತೆ ಬದಲಾಯ್ತು ಮಲ್ಲಿ ಅದೃಷ್ಟ!
Kannada Entertainment Live : ರಾಜೇಂದ್ರ ಭೂಪತಿ ಮಗಳು ಅಜ್ಜಯ್ಯನ ಮನೆ ಸೇರಿದ್ದೇಗೆ? ಪಾತ್ರ ಬದಲಾಗ್ತಿದ್ದಂತೆ ಬದಲಾಯ್ತು ಮಲ್ಲಿ ಅದೃಷ್ಟ!

ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್ಗಳು, ಓಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
ರಾಜೇಂದ್ರ ಭೂಪತಿ ಮಗಳು ಅಜ್ಜಯ್ಯನ ಮನೆ ಸೇರಿದ್ದೇಗೆ? ಪಾತ್ರ ಬದಲಾಗ್ತಿದ್ದಂತೆ ಬದಲಾಯ್ತು ಮಲ್ಲಿ ಅದೃಷ್ಟ!
ಧಾರಾವಾಹಿ ನಟಿ ಅನುಕುಟ್ಟಿ ಗಂಡನಾಗಲು ಸಿಂಪಲ್ ಅರ್ಹತೆಗಳು ಸಾಕು; ದಪ್ಪಗಿದ್ರೂ, ಎಣ್ಣೆ ಹಾಕಿದ್ರೂ ಓಕೆ!
ಕಿರುತೆರೆ ನಟಿ ಅನುಮೋಳ್, ತಾನು ಮದುವೆಯಾಗುವ ಹುಡುಗನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯವೆಂದು ಹೇಳಿದ್ದಾರೆ. ಮದುವೆಯಾದ ನಂತರ ಡಿವೋರ್ಸ್‌ಗೆ ಅವಕಾಶವೇ ಇರಬಾರದು ಎಂದು ಹೇಳಿದ್ದಾರೆ.
ಪೂರ್ತಿ ಓದಿನಿತಾರಿ ಹತ್ಯೆ to ಆರುಷಿ-ಹೇಮರಾಜ್ ಪ್ರಕರಣ - ಭಾರತದ ಇತಿಹಾಸದ ಟಾಪ್ 10 ಕ್ರೂರ ಕೊಲೆಗಳು!
ಭಾರತದ ಟಾಪ್ ಕ್ರೂರ ಕೊಲೆಗಳು: ಭಾರತವನ್ನು ಬೆಚ್ಚಿ ಬೀಳಿಸಿದ 10 ಭಯಾನಕ ಕೊಲೆ ಪ್ರಕರಣಗಳ ಬಗ್ಗೆ ತಿಳಿಯಿರಿ. ಈ ಪ್ರಕರಣಗಳು ಇಂದಿಗೂ ಜನರ ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತವೆ.
ಪೂರ್ತಿ ಓದಿSudeep Viral Video: ಚಿಕ್ಕ ವಯಸ್ಸಲ್ಲಿ ಸ್ನೇಹಿತರಾಗಿದ್ವಿ, ಬರ್ತಾ ಬರ್ತಾ ಒಂದು ಗ್ಯಾಪ್ ಇತ್ತು..!
ಕಿಚ್ಚ ಸುದೀಪ್ ಹಾಗೂ ನಟ ಪುನೀತ್ ಅವರಿಬ್ಬರೂ ಬಾಲ್ಯದಲ್ಲಿ ಸ್ನೇಹಿತರಾಗಿದ್ದವರು. ಅವರಿಬ್ಬರೂ ಚಿಕ್ಕ ಮಕ್ಕಳಾಗಿದ್ದ ಸಮಯದಲ್ಲಿ ಡಾ ರಾಜ್‌ಕುಮಾರ್ ಅವರು ಶಿವಮೊಗ್ಗಾ ಕಡೆ ಶೂಟಿಂಗ್ ಹೋಗಿದ್ದಾಗ ಸುದೀಪ್ ಶಿವಮೊಗ್ಗಾ ಮನೆಗೆ..
ಪೂರ್ತಿ ಓದಿಸೌಂದರ್ಯ ಸಾವಿನ ಬಳಿಕ 'ಆಪ್ತಮಿತ್ರ' ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಭಯಾನಕ ಘಟನೆ ವಿವರಿಸಿದ ಗುರುಕಿರಣ್!
ಆಪ್ತಮಿತ್ರ ಚಿತ್ರದ ಶೂಟಿಂಗ್ ಮುಗಿಸಿ ಹೊರಟಿದ್ದ ನಟಿ ಸೌಂದರ್ಯ ಸಾವಿನ ಬಳಿಕ ಚಿತ್ರದ ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಆ ಘಟನೆ ವಿವರಿಸಿದ ಗುರುಕಿರಣ್!
ಪ್ರೀತಿಪಾತ್ರರು ಅಪರಿಚಿತರ ಹಾಸಿಗೆಯಲ್ಲಿ ಮಲಗಿದ್ದು ನೋಡಿದೆ ! ವಿಚ್ಛೇದನದ ದಿನವೇ ಧನಶ್ರೀ ಹಾಡು ರಿಲೀಸ್
ವಿಚ್ಛೇದನ ಸುದ್ದಿ ಮಧ್ಯೆಯೇ ಧನಶ್ರೀ ಧಮಾಲ್ ಮಾಡಿದ್ದಾರೆ. ಹೊಸ ಸಾಂಗ್ ರಿಲೀಸ್ ಮಾಡಿ ವೀಕ್ಷಕರ ತಲೆಯಲ್ಲಿ ಹುಳು ಬಿಟ್ಟಿದ್ದಾರೆ.
ಹುಡುಗ ಎಣ್ಣೆ ಹೊಡೆದ್ರೂ ಪರವಾಗಿಲ್ಲ, ವಯಸ್ಸು ಇಷ್ಟೇ ಇರಲಿ: ಮದ್ವೆಯಾಗೋ ಹುಡುಗನ ಬಗ್ಗೆ ನಟಿ ಮಾತು
ಕಿರುತೆರೆ ನಟಿ ತಮ್ಮ ಮದುವೆಯ ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ಹುಡುಗ ಮದ್ಯಪಾನ ಮಾಡಿದ್ರೆ ಪರವಾಗಿಲ್ಲ. ಎತ್ತರ, ಬಣ್ಣ ಮತ್ತು ದಪ್ಪದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ವಯಸ್ಸು ಮಾತ್ರ ಇಷ್ಟೇ ಇರಲಿ ಎಂದು ಹೇಳಿದ್ದಾರೆ.
ಪೂರ್ತಿ ಓದಿಸಿನಿಮಾ ಕಥೆ ಹೇಳಲು ಕೇರಳಕ್ಕೆ ಹುಡುಕಿ ಬಂದ ಹುಡುಗನನ್ನೇ 'ಜಾಕಿ' ಭಾವನಾ ಮದ್ವೆಯಾಗಿದ್ದು; ಯಾರಿಗೂ ಗೊತ್ತಿರದ ಸತ್ಯವಿದು!
: ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ ನಟಿ ಭಾವನಾ ಲವ್ ಸ್ಟೋರಿ. ನಟ ಗಣೇಶ್ ಸಿನಿಮಾ ರಿಲೀಸ್ ಸಮಯದಲ್ಲಿ ಅರಳಿದ ಪ್ರೀತಿ...
ಪೂರ್ತಿ ಓದಿಅಬ್ಬಬ್ಬಾ! 'ಯಜಮಾನ' ಸೀರಿಯಲ್ ನಟಿ ಮಧುಶ್ರೀ ಭೈರಪ್ಪ ಸಂಭಾವನೆ ಕೇಳಿ ಎಲ್ಲರೂ ಶಾಕ್ ಶಾಕ್.....
ಮಧುಶ್ರೀ ಭೈರಪ್ಪ ಸಂಭಾವನೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಎಲ್ಲೆಲ್ಲಿಂದ ದುಡಿಯುತ್ತಿದ್ದಾರೆ ಮಧುಶ್ರೀ?
ಪೂರ್ತಿ ಓದಿಎದೆ ಸೀಳೋ ಡ್ರೆಸ್‌ನಲ್ಲಿ ಕಾವೇರಿಸಿದ ಮಲೈಕಾ ಅರೋರ; ʼಅರ್ಜುನ್ ಕಪೂರ್ ಹಿಂದೆ ಬಿದ್ದಿದ್ದಕ್ಕೆ ಕಾರಣ ಗೊತ್ತಾಯ್ತುʼ- ನೆಟ್ಟಿಗರು!
ಮಲೈಕಾ ಅರೋರಾ ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಬ್ರಾಲೆಟ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ಅವರ ವೈರಲ್ ಫೋಟೋಗಳನ್ನು ನೋಡಿದ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಹೊಗಳಿದರೆ ಇನ್ನು ಕೆಲವರು ಕಾಲೆಳೆದಿದ್ದಾರೆ.
ಪೂರ್ತಿ ಓದಿಒಂದು ಎಪಿಸೋಡ್ ಗೆ 3.5 ಕೋಟಿ ಕೊಡ್ತೇವೆ ಎಂದ್ರೂ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಸೂಪರ್ ಸ್ಟಾರ್!
ಒಂದು ಕಾಲದಲ್ಲಿ ಬಾಲಿವುಡ್‌ನ ದೊಡ್ಡ ಸೂಪರ್‌ಸ್ಟಾರ್ ಆಗಿದ್ದ ನಟನಿಗೆ ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಆಫರ್ ಬಂದಿತ್ತು. ಆದರೆ ರಾಜೇಶ್ ಖನ್ನಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ನೀಡಲಾಗಿದ್ದ ದೊಡ್ಡ ಮೊತ್ತದ ಹಣದ ಆಫರ್ ಅನ್ನು ತಿರಸ್ಕರಿಸಿದರು.
ಪೂರ್ತಿ ಓದಿಕೊನೆಗೂ ಸಂದರ್ಶನದಲ್ಲಿ ಶೋಭಿತಾ ಧುಲಿಪಾಲ ಜೊತೆ ಮದುವೆಯಾದ ಕಾರಣ ಬಿಚ್ಚಿಟ್ಟ ನಾಗಚೈತನ್ಯ! ಹೌಹಾರಿದ ಫ್ಯಾನ್ಸ್!
ನಟ ನಾಗಚೈತನ್ಯ, ಶೋಭಿತಾ ಧುಲಿಪಾಲ ಇಬ್ಬರೂ ಲವ್ ಮಾಡಿ ಮದುವೆಯಾಗಿದ್ದಾರೆ. ಆದರೆ ನಾಗಚೈತನ್ಯ ಯಾಕೆ ಶೋಭಿತಾರನ್ನು ಮದುವೆ ಆದರು ಎನ್ನೋದನ್ನು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನು ಫ್ಯಾನ್ಸ್ ಟ್ರೋಲ್ ಮಾಡ್ತಿದ್ದಾರೆ.
ಕೇರಳದಲ್ಲಿ ಯಶ್ ಕೆಜಿಎಫ್-2 ನಿರ್ಮಿಸಿದ ದಾಖಲೆ ಮುರಿಯಲು ಮೋಹನ್‌ಲಾಲ್ ಎಂಪೂರನ್ ಶತಪ್ರಯತ್ನ!
ಕೇರಳದಲ್ಲಿ ಕೆಜಿಎಫ್ 2 ಸಿನಿಮಾ ಕಲೆಕ್ಷನ್ ದಾಖಲೆಯನ್ನು ಮೋಹನ್‌ಲಾಲ್ ಅವರ ಎಂಪೂರನ್ ಮುರಿಯಲಿದೆಯೇ ಎಂಬ ಕುತೂಹಲವಿದೆ. ಮಲಯಾಳಂ ಸಿನಿಮಾ ಪ್ರೇಮಿಗಳು ಎಂಪೂರಾನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಲಿಯೋ ದಾಖಲೆಯನ್ನು ಮುರಿಯುತ್ತದೆಯೇ ಎಂದು ಕಾದು ನೋಡಬೇಕಿದೆ.
ಪೂರ್ತಿ ಓದಿಹನಿಮೂನ್ ನೋಡ್ದಾಗೆಲ್ಲಾ ಯಾವಾಗ 2 ಅನ್ಸುತ್ತೆ, ಡಾಲಿ ಧನಂಜಯ್ ಎಲ್ಲಾ ಆಯ್ತಾ?: ಕಾಲೆಳೆದ ಧ್ರುವ ಸರ್ಜಾ
ವಿದ್ಯಾಪತಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಧ್ರುವ ಸರ್ಜಾ. ವೇದಿಕೆ ಮೇಲೆ ನಿಂತು ಹನಿಮೂನ್ 2ಗೆ ಕಾಯುತ್ತಿರುವೆ ಎಂದ ನಟ.
ಪೂರ್ತಿ ಓದಿಹಾರ್ಮೋನ್ ಇಂಜೆಕ್ಷನ್ ಗಾಸಿಪ್ ಸುತ್ಕೊಂಡ ಈ ಬಾಲ ನಟಿ 16 ವರ್ಷಕ್ಕೇ ಸ್ಟಾರ್ ಹೀರೋಯಿನ್!.. ಗೆಸ್ ಮಾಡ್ತೀರಾ?
ಸಿನಿಮಾ ರಂಗದಲ್ಲಿ ವದಂತಿಗಳಿಗೆ ಕೊರತೆ ಇರಲ್ಲ ಬಿಡಿ. ಸೋಶಿಯಲ್ ಮೀಡಿಯಾ ಜಾಸ್ತಿಯಾದ ಈ ದಿನಗಳಲ್ಲಿ ಇದು ಕಾಮನ್ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾ ಇಲ್ಲದ ದಿನಗಳಲ್ಲೂ ಇಂತಹ ವದಂತಿಗಳು ಹರಿದಾಡುತ್ತಿದ್ದವು. ಅಂಥದ್ದೇ ಆರೋಪ ಎದುರಿಸಿದ ಈ ಫೋಟೋದಲ್ಲಿರೋ ನಾಯಕಿ ಯಾರು ಗುರುತಿಸಿದ್ರಾ?
ಪೂರ್ತಿ ಓದಿಕಾಲೇಜಲ್ಲಿ ಇರುವಾಗ್ಲೇ ನನಗೆ ಮಗು ಆಯ್ತೆಂದು ಸ್ನೇಹಿತ್ರು ಕಂಗ್ರಾಟ್ಸ್ ಹೇಳಿದ್ರು: ಆ ದಿನಗಳ ನೆನೆದ ಸೃಜನ್ ಲೋಕೇಶ್
ಆ್ಯಂಕರ್ ಸೃಜನ್ ಲೋಕೇಶ್ ಅವರು ತಮ್ಮನ್ನು ಸುತ್ತುವರೆದಿರುವ ಕಾಂಟ್ರವರ್ಸಿಗಳ ಬಗ್ಗೆ ಮಾತನಾಡುತ್ತಾ ಕಾಲೇಜಿನ ದಿನಗಳಲ್ಲಿ ಹೇಗೆ ಮಗುವಾದ ಸುದ್ದಿ ಹರಡಿತ್ತು ಎಂದು ಹೇಳಿದ್ದಾರೆ.
ರಜನಿಕಾಂತ್ ಶಾರುಖ್ ಖಾನ್, ಟಾಮ್ ಕ್ರೂಸ್‌ಗಿಂತ ಅಧಿಕ ವೇತನ, ಈತ ವಿಶ್ವದ ಅತ್ಯಂತ ಶ್ರೀಮಂತ ಕಾಮೆಡಿಯನ್!
ಇವನೇ ಪ್ರಪಂಚದಲ್ಲೇ ಅತಿ ಹೆಚ್ಚು ದುಡ್ಡು ಮಾಡೋ ಹಾಸ್ಯನಟ. ಶಾರುಖ್, ಸಲ್ಮಾನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಗಿಂತಾನೂ ಜಾಸ್ತಿ ಸಂಪಾದನೆ ಮಾಡ್ತಾನೆ. ಯಾರಿರಬಹುದು ಅನ್ನೋದು ಗೊತ್ತಾ?
ಪೂರ್ತಿ ಓದಿಪೇರಲೆ ಹಣ್ಣು ಮಾರೋ ಹೆಂಗಸಿಗೆ ಸೆಲ್ಯೂಟ್ ಹೊಡೆದ ನಟಿ ಪ್ರಿಯಾಂಕಾ ಚೋಪ್ರಾ! ಏನಪ್ಪಾ ಅಂಥ ವಿಶೇಷ?
ಬಾಲಿವುಡ್‌ನಲ್ಲಿ ಮಿಂಚಿ, ಈಗ ಹಾಲಿವುಡ್‌ನಲ್ಲಿ ಸಿನಿಮಾ ಮಾಡ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ಆಗಮಿಸಿದ್ದರು. ಈ ಬಾರಿ ಅವರು ಪೇರಳೆ ಹಣ್ಣು ಮಾರುವ ಹೆಂಗಸಿಗೆ ಅವರು ಮಾರು ಹೋಗಿದ್ದಾರಂತೆ.
ಪೂರ್ತಿ ಓದಿಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್ ಕೊಟ್ಟ ಅಶ್ವಿನಿ!
ಪುನೀತ್ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಅಶ್ವಿನಿ. ಅಪ್ಪು ನೆನಪಿನಲ್ಲಿ ನಮ್ಮ ಮನೆಯಲ್ಲಿ ರಾಜನಂತೆ ಇದೆ ಎಂದ ಅನುಶ್ರೀ.
ಪೂರ್ತಿ ಓದಿಬ್ಯಾಂಕ್ಗಳ ಚಾಲಾಕಿತನ ಅರ್ಥ ಮಾಡಿಸುವ ಹಿಸಾಬ್ ಬಾರಾಬರ್ ಎಂಬ ಅದ್ಭುತ ಸಿನಿಮಾ
Hisaab Barabar: ಬ್ಯಾಂಕ್‌ಗಳು ಗ್ರಾಹಕರನ್ನು ಹೇಗೆ ಲೂಟಿ ಮಾಡುತ್ತವೆ ಎಂಬುದನ್ನು 'ಹಿಸಾಬ್ ಬರಾಬರ್' ಸಿನಿಮಾ ತೋರಿಸುತ್ತದೆ. ಸಣ್ಣ ಮೊತ್ತದ ಕಡಿತಗಳು ಮತ್ತು ತಡವಾದ ಬಡ್ಡಿ ಪಾವತಿಗಳ ಮೂಲಕ ಬ್ಯಾಂಕ್‌ಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತವೆ.
ಪೂರ್ತಿ ಓದಿ