11:50 PM (IST) Mar 15

ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ನಾಲ್ಕು ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನದ ಗುರಿ ಬಗ್ಗೆ ಗಮನ ಹರಿಸಿದರೆ ಎಷ್ಟು ಚಂದ ಅಲ್ವಾ? ನಟ ನವೀನ್ ಶಂಕರ್ ಮಾತುಗಳನ್ನು ಕೇಳಿ....... 

ಪೂರ್ತಿ ಓದಿ
10:09 PM (IST) Mar 15

ನಾನು ಸೂಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ

ಸ್ನೇಹಿತರು ಜೀವನದಲ್ಲಿ ಎಷ್ಟು ಮುಖ್ಯ? ಕಷ್ಟಕಾಲದಲ್ಲಿ ಯಾರು ಎದ್ದು ನಿಲ್ಲುತ್ತಾರೆ ಎಂದು ಹಂಚಿಕೊಂಡ ರೆಮೋ.

ಪೂರ್ತಿ ಓದಿ
09:54 PM (IST) Mar 15

ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

ಪೊಲೀಸರು ತಮಗೆ ಲಾಠಿ ಏಟು ನೀಡಿದ್ದ ಪ್ರಸಂಗವನ್ನು ತೆರೆದಿಟ್ಟಿದ್ದ ನಟ ಪುನೀತ್​ ರಾಜ್​ಕುಮಾರ್​ ಅವರ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅಂದು ಆಗಿದ್ದೇನು?

ಪೂರ್ತಿ ಓದಿ
09:31 PM (IST) Mar 15

ರಾತ್ರಿ 11 ಗಂಟೆ ಅಂಬರೀಶ್‌ ಅಂಕಲ್ ಕಾರನ್ನು ಸ್ಪೀಡಾಗಿ ಓಡುಸ್ಕೊಂಡು ಬರ್ತಿದ್ರು ನಾನು ನಿಂತು ನೋಡುತ್ತಿದ್ದೆ: ಧರ್ಮಾ ಕೀರ್ತಿರಾಜ್

ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಧರ್ಮ ಕೀರ್ತಿ ರಾಜ್. ಅಂಬರೀಶ್ ಅಂಕಲ್ ಸ್ಪೋರ್ಟ್‌ ಕಾರು ನೋಡಲು ಕಾಯುತ್ತಿದ್ದೆ ಎಂದ ನಟ.... 

ಪೂರ್ತಿ ಓದಿ
09:21 PM (IST) Mar 15

ಬಿಡಮ್ಮಾ ಬಿಡಮ್ಮಾ ಎಂದ್ರೂ ಶೂಟಿಂಗ್​ನಲ್ಲಿ ಬಿಗಿದಪ್ಪಿ ಡಾ.ರಾಜ್​ರನ್ನು ಸುಸ್ತು ಮಾಡಿದ್ರು ಈ ನಟಿ! ರೋಚಕ ಕಥೆ ಕೇಳಿ...

ಪರೋಪಕಾರಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿಯೊಬ್ಬರಿಂದ ಡಾ.ರಾಜ್​ಕುಮಾರ್​ ಪಟ್ಟ ಪೇಚನ್ನು ವಿವರಿಸಿದ್ದಾರೆ ನಿರ್ಮಾಪಕ ಟಿ.ಜನಾರ್ದನ.

ಪೂರ್ತಿ ಓದಿ
08:24 PM (IST) Mar 15

ಸಂಸಾರದ ನೊಗ ಹೊತ್ತು ಸುಸ್ತಾಗೋದ ಭಾಗ್ಯ ಈ ಪರಿ ಸೊಂಟ ಬಳುಕಿಸೋದಾ? ಬೇಡ ಕಣಮ್ಮಿ ಅಂತಿರೋ ಫ್ಯಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ಭರ್ಜರಿ ಸ್ಟೆಪ್​ ಹಾಕಿದ್ದು, ಅದಕ್ಕೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!

ಪೂರ್ತಿ ಓದಿ
07:47 PM (IST) Mar 15

2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

ಎರಡು ಪ್ರಾಜೆಕ್ಟ್‌ ಮಾಡಿ ಕನ್ನಡ ಚಿತ್ರರಂಗ ಬಿಟ್ಟು ಹೋಗಲು ಕಾರಣ ಏನು? ಇಷ್ಟವಿಲ್ಲದೆ ಸಿನಿಮಾ ಮಾಡಿದ್ರಾ? ರವಿ ಶ್ರೀವತ್ಸ ಮಾತು ವೈರಲ್. 

ಪೂರ್ತಿ ಓದಿ
07:40 PM (IST) Mar 15

ಪಿಯು ಪರೀಕ್ಷೆಯಲ್ಲಿ ಸ್ನೇಹಿತ ಕಾಪಿ ಮಾಡಲು ಕೊಟ್ಟಿಲ್ಲ ಎಂದು ಸುದೀಪ್‌ ಮಾಡಿದ್ದ ಕಿತಾಪತಿ ಏನು ನೋಡಿ!

ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪಾಸಾದರೆ ಸಾಕು ಎಂದುಕೊಂಡಿದ್ದ ಕಿಚ್ಚ ಸುದೀಪ್‌, ಸ್ನೇಹಿತನಿಗೆ ಉತ್ತರ ಕೇಳಿದಾಗ ಆತ ಹೇಳಲಿಲ್ಲ ಎಂದು ಮಾಡಿದ್ದ ಕಿತಾಪತಿ ಏನು ನೋಡಿ...

ಪೂರ್ತಿ ಓದಿ
07:29 PM (IST) Mar 15

ಅಮೀರ್ ಖಾನ್ ಹೊಸ ಲವರ್ ಬೆಂಗಳೂರಿನ ಗೌರಿಯ ಅಸಲಿ ಫೋಟೋ ರಿವೀಲ್! ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ?

ಬಾಲಿವುಡ್ ನಟ ಅಮೀರ್ ಖಾನ್ ಅವರು ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಬಹಿರಂಗವಾಗಿದೆ. ಗೌರಿ ಅವರ ಹೊಸ ಫೋಟೋ ವೈರಲ್ ಆಗಿದ್ದು, ಅವರ ವಯಸ್ಸು ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪೂರ್ತಿ ಓದಿ
07:18 PM (IST) Mar 15

ಸೊಸೆ ಐಶ್ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ 20 ವರ್ಷಗಳ ನಂತ್ರ ಮೌನ ಮುರಿದ ಅಮಿತಾಭ್ ಭಚ್ಚನ್!

ಅಮಿತಾಭ್ ಬಚ್ಚನ್ 20 ವರ್ಷಗಳ ನಂತರ ಐಶ್ವರ್ಯಾ ರೈ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ ಮಾತನಾಡಿದ್ದಾರೆ. 2005ರಲ್ಲಿ 'ಬಂಟಿ ಔರ್ ಬಬ್ಲಿ' ಸಿನಿಮಾದಲ್ಲಿನ ಹಾಡಿನಲ್ಲಿ ಐಶ್ವರ್ಯಾ ರೈ ಜೊತೆ ಹೆಜ್ಜೆ ಹಾಕಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ
06:54 PM (IST) Mar 15

ಚಿರಂಜೀವಿ, ಬಾಲಯ್ಯ ಬಂದ್ರೂ ಕಾಲ್ ಮೇಲೆ ಕಾಲ್ ತೆಗೀಲಿಲ್ಲ, ಆದ್ರೆ ಆ ನಟ ಬಂದರೆ ಸ್ಮಿತಾ ಎದ್ದು ನಿಲ್ಲುತ್ತಿದ್ದರು!

ದಕ್ಷಿಣ ಭಾರತೀಯ ನಟಿ ಸಿಲ್ಕ್ ಸ್ಮಿತಾ 1990ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದ ಚುರಂಜೀವಿ, ಬಾಲಯ್ಯ, ವಿಕ್ಟರಿ ವೆಂಕಟೇಶ್, ರಜನಿಕಾಂತ್ ಬಂದರೂ ಗೌರವ ಕೊಡದೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದಳು. ಆದರೆ, ಒಬ್ಬ ಹಾಸ್ಯನಟ ಬಂದರೆ ಮಾತ್ರ ಎದ್ದು ನಿಂತು ಗೌರವ ಕೊಡುತ್ತಿದ್ದಳು. ಯಾರು ಆ ಹಾಸ್ಯ ನಟ ಇಲ್ಲಿದೆ ನೋಡಿ ಮಾಹಿತಿ.

ಪೂರ್ತಿ ಓದಿ
06:43 PM (IST) Mar 15

ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

ರಚ್ಚು ಸದಾ ಖುಷಿಯಾಗಿರಲು ಕಾರಣ ಏನು? ರಚ್ಚು ಮೂಡ್ ಹೇಗಿರುತ್ತದೆ? ಇಲ್ಲಿದೆ ನೋಡಿ ಅಸಲಿ ಸತ್ಯ...... 

ಪೂರ್ತಿ ಓದಿ
06:20 PM (IST) Mar 15

ದರ್ಶನ್ 'ದಿ ಡೆವಿಲ್' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಮೈಸೂರಿನಲ್ಲಿ ಶೂಟಿಂಗ್‌.. ರೋಲ್‌ ಏನು...!?

ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ...

ಪೂರ್ತಿ ಓದಿ
05:24 PM (IST) Mar 15

ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

ದರ್ಶನ್‌ ಜೊತೆಗಿನ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡ ಸೃಜನ್ ಲೋಕೇಶ್. ಮೋರಿ ಪಕ್ಕದಲ್ಲಿ ವಡಾ ಪಾವ್ ತಿಂದಿದ್ದು ನಿಜವೇ?

ಪೂರ್ತಿ ಓದಿ
04:38 PM (IST) Mar 15

'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಇತ್ತೀಚೆಗೆ ನಡೆದ ಘಟನೆ, ಅದರ ವಿಡಿಯೋ ಬಗ್ಗೆ ಏನೇನೂ ಗೊತ್ತಿಲ್ಲದೇ ಕಾಮೆಂಟ್ಸ್ ಹಾಕಿ ಸೋಷಿಯಲ್ ಮೀಡಿಯಾ ತುಂಬಿಸಿರೋರ ಸಂಖ್ಯೆಯೇ ಜಾಸ್ತಿ. ಆದರೆ, ನಿಜವಾಗಿ ಈ ವಿಡಿಯೋದಲ್ಲಿ ಏನಿದೆ? ಚಂದನ್-ನಿವೇದಿತಾ ನಡುವೆ..

ಪೂರ್ತಿ ಓದಿ
04:35 PM (IST) Mar 15

ನನಗೆ, ನಿನಗೆ ಸಂಬಂಧ ಕಲ್ಪಿಸಿದ್ರೆ ನಾನ್‌ ಏನ್‌ ಮಾಡಲಿ?‌ ಬಹುಮುಖ್ಯವಾದ ಗಾಸಿಪ್‌ ಬಗ್ಗೆ ಸೃಜನ್‌ ಲೋಕೇಶ್ ಮಾತು!

Anchor Srujan Lokesh News: ನಟ ಸೃಜನ್‌ ಲೋಕೇಶ್‌ ಅವರು ಇತ್ತೀಚೆಗೆ ಸಂಬಂಧಗಳು ಯಾಕೆ ಹಾಳಾಗುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಾಸಿಪ್‌ ಸೃಷ್ಟಿಮಾಡುವವರ ಬಗ್ಗೆಯೂ ಮೌನ ಮುರಿದಿದ್ದಾರೆ. 

ಪೂರ್ತಿ ಓದಿ
04:26 PM (IST) Mar 15

ಭೂತದ ಬಂಗ್ಲೆ, ರಾಣಿಯ ಆತ್ಮ; ಭಯಕ್ಕೂ ಭಯ ಹುಟ್ಟಿಸೋ ಲೇಡಿ ಓರಿಯೆಂಟೆಡ್ ಹಾರರ್ ಸಿನಿಮಾ

ಸಿನಿಮಾವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಭೂತದ ಬಂಗಲೆಯಲ್ಲಿ ನಡೆಯುವ ಭಯಾನಕ ಸನ್ನಿವೇಶಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಯನ್ನು ಬಂಗಲೆಗೆ ಸ್ಥಳಾಂತರಿಸಿದ ಬಳಿಕ ನಡೆಯುವ ಸಸ್ಪೆನ್ಸ್ ಕಥೆಯೇ ಚಿತ್ರದ ಸಾರಾಂಶ.

ಪೂರ್ತಿ ಓದಿ
04:24 PM (IST) Mar 15

A ಯಿಂದ Z ವರೆಗಿನ ತಮ್ಮ ಸಿನಿಮಾವನ್ನು ಪಟಪಟಾ ಹೇಳಿದ ಶಿವಣ್ಣ! ಇದ್ರಲ್ಲಿ ನಿಮಗೆಷ್ಟು ಗೊತ್ತು?

ನಟ ಶಿವರಾಜ್ ಕುಮಾರ್‌ ಅವರು ಇದಾಗಲೇ 125ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಎ ಯಿಂದ ಝಡ್‌ವರೆಗೆ ಯಾವ್ಯಾವ ಚಿತ್ರಗಳು ಇವೆ ಎನ್ನುವುದನ್ನು ಪಟಾಪಟ್‌ ಹೇಳಿದ್ದಾರೆ ನೋಡಿ...

ಪೂರ್ತಿ ಓದಿ
04:01 PM (IST) Mar 15

Amruthadhaare Serial: ಆ ಕೆಟ್ಟ ದೃಷ್ಟಿ ಬಿದ್ದಾಯ್ತು, ಭೂಮಿಕಾ ಮಗುಗೆ ಉಳಿಗಾಲ ಇಲ್ಲ!

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತಾಯಿ ಆಗುತ್ತಿದ್ದಾಳೆ. ಈಗ ಈ ಮಗು ಬದುಕುತ್ತಾ? ಇಲ್ಲವಾ? ಎಂದು ಕಾದು ನೋಡಬೇಕಿದೆ. 

ಪೂರ್ತಿ ಓದಿ
03:34 PM (IST) Mar 15

ಕಾಮೆಂಟ್ಸ್‌ನಿಂದ ಓವರ್‌ಕಮ್ ಹೇಗ್ ಮಾಡ್ತೀನಿ..? ನನ್ ಮೈಂಡ್ ಅಷ್ಟು ವೀಕ್ ಅಲ್ಲ: ನಿವೇದಿತಾ ಗೌಡ

ನಾನು ನನ್ ಕೆಲಸನಾ ಸೀರಿಯಸ್ ಆಗಿ ತಗೋತೀನಿ.. ಫ್ಯಾಷನೆಟ್ ಆಗಿ ಕೆಲಸ ಮಾಡ್ತೀನಿ.. ನಂಗೆ ತುಂಬಾ ಕಾಮೆಂಟ್‌ ಬರ್ತಾ ಇರುತ್ತೆ ಗೊತ್ತು, ಅದ್ರೆ ಅದನ್ನೆಲ್ಲಾ ನಾನು ಓಪನ್ ಮಾಡಿ ನೋಡ್ತಾ ಇರಲ್ಲ. ನಿಜ ಹೇಳ್ಬೇಕು ಅಂದ್ರೆ..

ಪೂರ್ತಿ ಓದಿ