ಪುಟ್ಟಕ್ಕನ ಮಕ್ಕಳು ಶೂಟಿಂಗ್ ವೇಳೆ ಸಹನಾ ಪಾತ್ರಧಾರಿ ನಟಿ ಅಕ್ಷರಾ ಅವರಿಗೆ ಏಟಾಗಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ. ನಟಿಗೆ ಏನಾಯ್ತು ನೋಡಿ...
- Home
- Entertainment
- News
- Kannada Entertainment Live: ಫೈಟಿಂಗ್ ವೇಳೆ ಪುಟ್ಟಕ್ಕನ ಮಗಳು ಸಹನಾಗೆ ಏಟು: ಸೀರಿಯಲ್ ಶೂಟಿಂಗ್ನಲ್ಲಿ ನಟಿ ಅಕ್ಷರಾಗೆ ಏನಾಯ್ತು ನೋಡಿ!
Kannada Entertainment Live: ಫೈಟಿಂಗ್ ವೇಳೆ ಪುಟ್ಟಕ್ಕನ ಮಗಳು ಸಹನಾಗೆ ಏಟು: ಸೀರಿಯಲ್ ಶೂಟಿಂಗ್ನಲ್ಲಿ ನಟಿ ಅಕ್ಷರಾಗೆ ಏನಾಯ್ತು ನೋಡಿ!

ಬೆಂಗಳೂರು (ಮಾ.10): ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ನಟಿ ರಶ್ಮಿಕಾಗೆ ಒಂದು ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದು ವಿವಾದದ ಸ್ವರೂಪ ತಾಳಿದೆ. ಇದರ ಬೆನ್ನಲ್ಲಿಯೇ ಕೊಡುವ ಸಮುದಾಯದವರು ರಶ್ಮಿಕಾಗೆ ಅಗತ್ಯ ಭದ್ರತೆ ಕಲ್ಪಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಅವರ ಹೇಳಿಕೆಯಿಂದ ರಶ್ಮಿಕಾ ಭದ್ರತೆಯ ವಿಚಾರದಲ್ಲಿ ಆತಂಕ ಮೂಡಿಸಿದೆ. ಹಾಗಾಗಿ ಆಕೆಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಫೈಟಿಂಗ್ ವೇಳೆ ಪುಟ್ಟಕ್ಕನ ಮಗಳು ಸಹನಾಗೆ ಏಟು: ಸೀರಿಯಲ್ ಶೂಟಿಂಗ್ನಲ್ಲಿ ನಟಿ ಅಕ್ಷರಾಗೆ ಏನಾಯ್ತು ನೋಡಿ!
ಬೋಲ್ಡ್ ಬ್ಯೂಟಿಯಿಂದ ಭಿಕ್ಷುಕಿಯವರೆಗೆ... ಮನದ ಮಾತು ಹೀಗೆ ತೆರೆದಿಟ್ಟ ಬಿಗ್ಬಾಸ್ ನೀತು ವನಜಾಕ್ಷಿ...
ಬಿಗ್ಬಾಸ್ ಖ್ಯಾತಿಯ ನೀತು ವನಜಾಕ್ಷಿ ಅವರು ಸಿನಿಮಾದಲ್ಲಿ ತಮಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಮಾತನಾಡುತ್ತಲೇ ತಮ್ಮ ಪಾತ್ರದ ಕೆಲವೊಂದು ಕುತೂಹಲದ ಅಂಶಗಳನ್ನು ತೆರೆದಿಟ್ಟಿದ್ದಾರೆ.
ಕೇವಲ 3 ತಿಂಗಳಲ್ಲೇ 3ನೇ ಅಪಾರ್ಟ್‌ಮೆಂಟ್ ಮಾರಿದ ಅಕ್ಷಯ್ ಕುಮಾರ್! ದಿವಾಳಿಯಾಗ್ತಿದ್ದಾರಾ ನಟ?
ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಮಾರಾಟ ಮಾಡಿದ್ದಾರೆ. 2017ರಲ್ಲಿ ಖರೀದಿಸಿದ ಫ್ಲ್ಯಾಟ್ ಅನ್ನು 2025ರಲ್ಲಿ ಮಾರಾಟ ಮಾಡಿದ್ದು, ಕಳೆದ ಮೂರು ತಿಂಗಳಲ್ಲಿ ಮೂರು ಆಸ್ತಿಗಳನ್ನು ಮಾರಾಟ ಮಾಡಿದ್ದು ಈಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಪೂರ್ತಿ ಓದಿಡಾಲಿ ಧನಂಜಯ ಜೊತೆ ಮೇಘನಾ ರಾಜ್ ಮದುವೆ ವದಂತಿ: ಸತ್ಯಾಂಶ ಬಿಚ್ಚಿಟ್ಟ ನಟಿ!
ನಟಿ ಮೇಘನಾ ರಾಜ್ ಅವರು ಡಾಲಿ ಧನಂಜಯ ಅವರನ್ನು ಮದುವೆಯಾಗುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕಿಡ್ಸ್‌ಗೆ ಇರುವ ವಿರೋಧದ ಬಗ್ಗೆಯೂ ಮಾತನಾಡಿದ್ದಾರೆ.
ಪೂರ್ತಿ ಓದಿವರುಣ್ ಧವನ್-ಆಲಿಯಾ ಭಟ್ ಸಿನಿಮಾ ಸಮಾಚಾರ ಇದು.. ಬಜೆಟ್‌ನ 9 ಪಟ್ಟು ಗಳಿಕೆ!
2017 ರಲ್ಲಿ ನಿರ್ಮಾಪಕ ಕರಣ್ ಜೋಹರ್ ಆಲಿಯಾ ಭಟ್ ಮತ್ತು ವರುಣ್ ಧವನ್ ಅವರನ್ನು ಒಳಗೊಂಡ ಒಂದು ಚಿತ್ರವನ್ನು ನಿರ್ಮಿಸಿದರು. ನಿರ್ದೇಶಕ ಶಶಾಂಕ್ ಖೇತಾನ್ ಅವರ ಸರಳ ಕಥೆಯುಳ್ಳ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು.
ಪೂರ್ತಿ ಓದಿಮದುವೆ ವಿಡಿಯೋ ವೈರಲ್: ಮೋಡಿ ಮಾಡಿದ ಕತ್ರಿನಾ-ವಿಕ್ಕಿ ಕೌಶಾಲ್ ಜೋಡಿ , ಅಲ್ಲೇ ಇದೆ ಸೀಕ್ರೆಟ್..!
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆಗೆ ಮದುವೆಯೊಂದರಲ್ಲಿ ಕಾಣಿಸಿಕೊಂಡರು. ಕತ್ರಿನಾ ಅವರ ತೋಳಿನ ಮೇಲೆ ಟ್ಯಾಟೂ ಕಾಣಿಸಿಕೊಂಡಿದ್ದು, ಅಭಿಮಾನಿಗಳು ವಿಕ್ಕಿ ಹೆಸರಿನ ಟ್ಯಾಟೂ ಎಂದು ಭಾವಿಸಿದ್ದಾರೆ. ಇದು ನಿಜವೇ?
ಪೂರ್ತಿ ಓದಿ'ರಾಮಾಯಣ'ದಲ್ಲಿ ಡಬಲ್ ರೋಲ್ ಮಾಡಿದ್ದನಟಿ, ದ್ವೇಷ ತಾಳಲಾರದೇ ಅಮೆರಿಕಾಕ್ಕೆ ಹೋದ್ರಾ?
ರಾಮಾಯಣದಲ್ಲಿ ಕೈಕೇಯಿ ಪಾತ್ರ ಮಾಡಿದ ಪದ್ಮಾ ಖನ್ನಾ ಇನ್ನೊಂದು ರೋಲ್ ಮಾಡಿದ್ದರು! ಅವರ ಜೀವನ ಮತ್ತು ರಾಮಾಯಣದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ. ಅವರು ಈಗ ಎಲ್ಲಿದ್ದಾರೆ ಗೊತ್ತಾ?
ಪೂರ್ತಿ ಓದಿಅಂದು ತೆಗೆದುಕೊಂಡ ತಪ್ಪು ನಿರ್ಧಾರಗಳು ಅನುಷ್ಕಾ ಶರ್ಮಾಗೆ ಇಂದಿಗೂ ಕಾಡುತ್ತಿವೆಯಾ?
Bollywood Actress: ಅನುಷ್ಕಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಹಲವು ತೆಗೆದುಕೊಂಡ ಕೆಲವು ನಿರ್ಧಾರಗಳು ಇಂದಿಗೂ ಕೊಹ್ಲಿ ಮಡದಿಯನ್ನು ಕಾಡುತ್ತಿವೆಯಂತೆ. ಆ ತಪ್ಪು ನಿರ್ಧಾರಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಪೂರ್ತಿ ಓದಿಸೀರಿಯಲ್ ಮಾಡೋಕೆ ಅಮ್ಮ ಒಪ್ಪಿಗೆ ಕೊಡ್ಲಿ ಅಂತ ಇ-ಮೇಲ್ ಬರೆದ 'ಲಕ್ಷ್ಮಿನಿವಾಸ' ಚಂದನಾ; ಅಮ್ಮನಿಂದ ಬಿತ್ತು ಒದೆ!
ಸೀರಿಯಲ್ ಮಾಡಲು ಅವಕಾಶ ಸಿಕ್ಕರೂ ಅಮ್ಮನಿಂದ ಒಪ್ಪಿಗೆ ಪಡೆಯಲು ಚಿನ್ನುಮರಿ ಏನ್ ಮಾಡಿದ್ದಾಳೆ ಗೊತ್ತಾ?
ಪೂರ್ತಿ ಓದಿಕನ್ನಡದ ಪ್ರಸಿದ್ಧ ಸೀರಿಯಲ್ ಲಕ್ಷ್ಮೀ ನಿವಾಸದ ನಿರ್ಮಾಪಕ 'ಆ ದಿನಗಳು' ಸಿನಿಮಾದ ಸ್ಟಾರ್ ನಟ!
ಲಕ್ಷ್ಮೀ ನಿವಾಸ ಸೀರಿಯಲ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯನ್ನು ಸರ್ದಾರ್ ಸತ್ಯ ಹಾಗೂ ನಿರ್ಮಲಾ ಚೆನ್ನಪ್ಪ ನಿರ್ಮಾಣ ಮಾಡುತ್ತಿದ್ದಾರೆ, ಮತ್ತು ಇದು 500 ಎಪಿಸೋಡ್‌ಗಳನ್ನು ಪೂರೈಸಿದೆ.
ಪೂರ್ತಿ ಓದಿಈ ನಟಿಗೆ ಮದುವೆ ಆಗಿಲ್ಲ, ಮಕ್ಕಳಾಗಿಲ್ಲ ಸ್ಟ್ರೆಚ್ ಮಾರ್ಕ್ ಹೇಗೆ ಎನ್ನುತ್ತಿದ್ದಾರೆ ಫ್ಯಾನ್ಸ್!
ಬಾಲಿವುಡ್ ನಟಿ ಅಮೀಷಾ ಪಟೇಲ್ ವಿಡಿಯೋ ಒಂದು ವೈರಲ್ ಆಗ್ತಾನೇ ಇದೆ. ವಿಡಿಯೋ ನೋಡಿದ ಬಳಕೆದಾರರಿಗೆ ಅವರ ಹೊಟ್ಟೆ ಮೇಲೆ ಕಣ್ಣು ಬಿದ್ದಿದೆ. ಸ್ಟ್ರೆಚ್ ಮಾರ್ಕ್ ಹೇಗೆ ಬಂತು ಎಂಬ ಪ್ರಶ್ನೆ ಎದ್ದಿದೆ.
ನಟ ದತ್ತಣ್ಣ ಬ್ಯಾಚುಲರ್ ಆಗಿರುವ ಸೀಕ್ರೆಟ್ ರಿವೀಲ್ ಆಯ್ತು ನೋಡಿ! ಊಟ, ತಿಂಡಿ ಕೊಡೋರಾರು ಗೊತ್ತಾ?
82 ವರ್ಷ ವಯಸ್ಸಿನ ದತ್ತಣ್ಣ ಅವರು ಇನ್ನೂ ಏಕೆ ಬ್ಯಾಚುಲರ್ ಆಗಿದ್ದಾರೆ? ಅವರು ಊಟ ತಿಂಡಿ ಹೇಗೆ ಮಾಡುತ್ತಾರೆ? ಎಂಬ ರಹಸ್ಯವನ್ನು ಸ್ವತಃ ದತ್ತಣ್ಣ ಅವರೇ ಬಿಚ್ಚಿಟ್ಟಿದ್ದಾರೆ.
ಪೂರ್ತಿ ಓದಿಶಾರುಖ್ ಖಾನ್, ಕರಣ್ ಜೋಹರ್ ಸೇರದಂತೆ ಹಲವರ ಲುಕ್ ಬದಲಾಗಿದ್ದು ಹೇಗೆ? ಇಲ್ನೋಡಿ.. !
ಸೆಲೆಬ್ಸ್ ಟ್ರಾನ್ಸ್‌ಫಾರ್ಮೇಶನ್: ಈ ಸ್ಟಾರ್‌ಗಳು ತಮ್ಮ ಲುಕ್ ಚೇಂಜ್ ಮಾಡ್ಕೊಂಡಿದ್ದಾರೆ! ಬಾದ್‌ಷಾ ಇಂದ ಹಿಡಿದು ಕರಣ್ ಜೋಹರ್ ವರೆಗೂ, ಟ್ರಾನ್ಸ್‌ಫಾರ್ಮೇಶನ್ ನೋಡಿ ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಇವರ ಬದಲಾವಣೆಗೆ ಕಾರಣ ಏನು?
ಪೂರ್ತಿ ಓದಿಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ: ಅನುಪಮಾ ಗೌಡ
ಕಾಡಿನಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಅನುಪಮಾ ಗೌಡ ಫ್ರೀ ಆಗಿ ಟ್ರಾವಲ್ ಮಾಡುತ್ತಾರಾ? ಯಾರಾದರೂ ಸಪೋರ್ಟ್ ಮಾಡ್ತಾರಾ ಅನ್ನೋ ಪ್ರಶ್ನೆಗೆಳಿಗೆ ಇಲ್ಲಿದೆ ಉತ್ತರ.....
ಪೂರ್ತಿ ಓದಿಚಿರಯೌವ್ವನೆ ನಟಿ ರೇಖಾ ಅಂದಚೆಂದದ ಫೋಟೋಗಳು ಇಲ್ಲಿವೆ, ನೋಡಿ.. ಸದಾ ತರುಣಿ..!
ಐಐಎಫ್‌ಎ 2025ರಲ್ಲಿ ರೇಖಾ ಗೋಲ್ಡನ್ ಸೀರೆಯಲ್ಲಿ ಮಿಂಚಿದರು. 70ರ ಹರೆಯದಲ್ಲೂ ರೇಖಾ ಅವರ ಲುಕ್ ಅದ್ಭುತವಾಗಿತ್ತು. ಮಾಧ್ಯಮದವರಿಗೆ ಗಿಫ್ಟ್ ಕೊಟ್ಟು ಪ್ರೀತಿ ತೋರಿಸಿದರು.
ಪೂರ್ತಿ ಓದಿಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?
ಮಾರ್ಚ್ 14 ರಂದು ನಟ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಪುನೀತ್ ಹುಟ್ಟುಹಬ್ಬ ಮಾರ್ಚ್ 17) ಅವರ ಮೊಟ್ಟಮೊದಲ ಸಿನಿಮಾ 'ಅಪ್ಪು' ಬಿಡುಗಡೆ ಆಗಲಿದೆ. ಅದು ತಮಗೆ ಸಿಕ್ಕಿದ್ದು ಹೇಗೆ ಎಂಬ ಗುಟ್ಟನ್ನು ನಿರ್ದೇಶಕ ಪುರಿ ಜಗನ್ನಾಥ್.. ಆ ಸೀಕ್ರೆಟ್ ಈಗ ರಿವೀಲ್ ಆಗಿದೆ..
ಪೂರ್ತಿ ಓದಿಡೇಟಿಂಗ್ ಗೀಟಿಂಗ್ ಇಲ್ಲ ನಾನು ಅಜ್ಜಿ ತರ ಯೋಚನೆ ಮಾಡ್ತೀನಿ, ಸಿಂಗಲ್ ಆಗಿದ್ದೀನಿ: ಚೈತ್ರಾ ಆಚಾರ್
ಎದುರಿಗಿದ್ದರೆ ಮಾತ್ರ ಪ್ರೀತಿ ಆಗುವುದು..ಆನ್‌ಲೈನ್‌ನಲ್ಲಿ ಭೇಟಿ ಮಾಡಿ ಲವ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ ಚೈತ್ರಾ.
ಪೂರ್ತಿ ಓದಿ50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!
50 ವರ್ಷಗಳಲ್ಲಿಯೇ ಯಾರು ಮಾಡದ ಹಾರರ್ ಸಿನಿಮಾ ಹಲವು ದೇಶಗಳಲ್ಲಿ ನಿಷೇಧವಾಗಿತ್ತು. ಈ ಚಿತ್ರದ ಭಯಾನಕತೆ ಹೇಗಿತ್ತು ಅಂದ್ರೆ ಜನರು ಥಿಯೇಟರ್‌ನಲ್ಲಿ ಭಯದಿಂದ ವಾಂತಿ ಮಾಡಿಕೊಂಡಿದ್ದರು. ಜನರು ಭಯದಿಂದ ಕಿರುಚಿದ್ರೆ ಥಿಯೇಟರ್ ಹೊರಗೆ ಕೇಳಿಸುತ್ತಿತ್ತು.
ಪೂರ್ತಿ ಓದಿಶಂಕರ್ನಾಗ್ ಪರಿಚಯಿಸಿದ ಪುಟಾಣಿ ಪ್ರತಿಭೆ, ಶಿವಣ್ಣ ಜೊತೆ 'ರಣರಂಗ'ದಲ್ಲೂ ಹೋರಾಡಿದೆ..!
ಕನ್ನಡದ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಮಾಸ್ಟರ್ ಮಂಜುನಾಥ್ ಅವರು ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟರೊಡನೆ, ಸ್ಟಾರ್ ನಟರೊಡನೆ ನಟಿಸಿರುವ ಮಾಸ್ಟರ್ ಮಂಜುನಾಥ್ ಅವರು ಸೋಷಿಯಲ್ ಮೀಡಿಯಾ ಇಲ್ಲದ..
ಪೂರ್ತಿ ಓದಿಮಾತು ಬಾರದ, ಕಿವಿ ಕೇಳಿಸದ ಪ್ರಖ್ಯಾತ ನಟಿಯ ಮದುವೆ ಫಿಕ್ಸ್, ಗಂಟೆ ಬಾರಿಸೋ ಫೋಟೋ ಹಂಚಿಕೊಂಡ ನಟಿ!
ಕಿವುಡು ಮತ್ತು ಮೂಗಿಯಾಗಿದ್ದರೂ, ನಟಿ ಅಭಿನಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಪುನೀತ್ ರಾಜ್‌ಕುಮಾರ್ ಅವರ 'ಹುಡುಗರು' ಚಿತ್ರದಲ್ಲಿ ನಟಿಸಿದ್ದು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪೂರ್ತಿ ಓದಿ