Asianet Suvarna News Asianet Suvarna News

ವಿದೇಶಿ ಹುಡುಗನ ಜತೆ ಫಾರಿನ್ ಬೀಚ್‌ನಲ್ಲಿ ತಲೆಕೆಳಗಾದ ಸಂಯುಕ್ತಾ!

ಫಾರಿನ್ ನಲ್ಲಿ ಬಿಕಿನಿ ತೊಟ್ಟು, ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಸುದ್ದಿ ಮಾಡಿಕೊಳ್ಳುತ್ತಿದ್ದ ಕಿರಿಕ್ ಹುಡುಗಿ ಸಂಯುಕ್ತಾ ಹಗಡೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನ ಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗ್ತಿದೆ.

actress-samyuktha-hegde-shares-bikine-photo-on-social-media Goes Viral
Author
Bengaluru, First Published Apr 9, 2019, 9:29 PM IST

ಸಂಯುಕ್ತಾ ಹೆಗಡೆ ತಲೆಕೆಳಗಾಗಿ ನಿಂತಿದ್ದಾರೆ. ಸಮುದ್ರ ದಂಡೆಯಲ್ಲಿ ವಿದೇಶಿ ಹುಡುಗನೊಬ್ಬನ ಜತೆ ಸಂಯುಕ್ತಾ ಕಾಣಿಸಿಕೊಂಡಿರುವ ರೀತಿಗೆ ಕೆಲವರು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಬಿಕಿನಿ ತೊಟ್ಟು ಸುದ್ದಿ ಮಾಡಿದ್ದರು ಇಂದು ಅದೇ ಬಿಕಿನಿಯಲ್ಲಿ ತಲೆಕೆಗಾಗಿ ನಿಂತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪೋಟೋದ ಅಸಲಿ ಕತೆ ನೀವೇ ನೋಡಿಕೊಂಡು ಬನ್ನಿ..

 
 
 
 
 
 
 
 
 
 
 
 
 

Auf Reisen trifft man die besten Menschen. @chris.1803 #thailand #germany #thebarefeetchronicles #travel #phiphi

A post shared by Samyuktha Hegde (@samyuktha_hegde) on Apr 9, 2019 at 7:11am PDT

Follow Us:
Download App:
  • android
  • ios