Asianet Suvarna News Asianet Suvarna News

ಕೊರೋನಾ ಸೋಂಕು ಹರಡುವವರಿಗೆ 2 ವರ್ಷ ಜೈಲು ಶಿಕ್ಷೆ; ಮೈಸೂರು SP ಖಡಕ್ ಸೂಚನೆ!

ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಕಾರಣ ಇದೀಗ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಸೋಂಕು ಶಂಕಿತರು ಕನಿಷ್ಠ 14 ದಿನ ಸ್ವಯಂ ದಿಗ್ಬಂಧನದಲ್ಲಿರಬೇಕು. ಇನ್ನು ಸುಖಾಸುಮ್ಮನೆ ಮನೆಯಿಂದ ಹೊರಬಂದು ಓಡಾಟ ನಡೆಸಿದ್ದರೆ, ಅನವಶ್ಯಕವಾಗಿ ತಿರುಗಾಟ ನಡೆಸುವುದು ಕಂಡುಬಂದಲ್ಲಿ ಕೇಸ್ ದಾಖಲಿಸಿ ಕನಿಷ್ಠ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕು. ಈ ಕುರಿತು ಮೈಸೂರು SP ಸೂಚನೆ ನೀಡಿದ್ದಾರೆ.

Two year jail sentence those who spread coronavirus says Mysore SP
Author
Bengaluru, First Published Mar 23, 2020, 5:14 PM IST

ಮೈಸೂರು(ಮಾ.23): ಕೋರೋನಾ ವೈರಸ್ ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಮೈಸೂರಿನಲ್ಲಿ ಅನವಶ್ಯಕವಾಗಿ ತಿರುಗಾಡಿದರೆ, ಗುಂಪಗುಂಪಾಗಿ ನಿಂತಿದ್ದರೆ, ತುರ್ತು ಸಂದರ್ಭ ಹೊರತುಪಡಿಸಿ ಪ್ರಯಾಣ ಮಾಡಿದರೆ ಕೇಸ್ ದಾಖಲಾಗುತ್ತೆ. ಇಷ್ಟೇ ಅಲ್ಲ ಕನಿಷ್ಠ 2 ವರ್ಷ ಜೈಲು ಶಿಕ್ಷೆ ಖಚಿತ. ಈ ಕುರಿತು ಮೈಸೂರು SP ಸೂಚನೆ ನೀಡಿದ್ದಾರೆ.

"

Follow Us:
Download App:
  • android
  • ios