ವರ್ಲ್ಡ್‌ ಫೋಟೋಗ್ರಫಿ ಡೇ; ಯುವಕರಿಗೆ ಫೋಟೋಗ್ರಫಿ ಸಲಹೆ ನೀಡಿದ ಗೋಪಿನಾಥ್

ಇಂದು ವರ್ಲ್ಡ್ ಫೋಟೋಗ್ರಫಿ ಡೇ. ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿ ಉದ್ಯೋಗದ ಜೊತೆಗೆ ಪ್ಯಾಷನ್ ಕೂಡಾ ಆಗಿದೆ. ಫೋಟೋಗ್ರಫಿ ಹವ್ಯಾಸ ಹೆಚ್ಚಾಗುತ್ತಿದೆ. ಫೋಟೋಗ್ರಫಿ ಬೆಳೆದು ಬಂದಿದ್ದು ಹೇಗೆ? ಹಿಂದೆ ಹೇಗಿತ್ತು? ಈಗ ಹೇಗೆಲ್ಲಾ ಬದಲಾಗಿದೆ? ಸವಾಲುಗಳೇನು ಎನ್ನುವುದರ ಬಗ್ಗೆ ಖ್ಯಾತ ಫೋಟೋಗ್ರಾಫರ್  ಗೋಪಿನಾಥ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.  

First Published Aug 19, 2018, 4:02 PM IST | Last Updated Sep 9, 2018, 9:07 PM IST