ಬಡ ಮಕ್ಕಳ ಬಾಳಿಗೆ ‘ಅಭ್ಯುದಯ’

ಶಿಕ್ಷಣ ಆಧುನಿಕ ಜಗತ್ತಿನ ಅಗತ್ಯ, ಗುಣಮಟ್ಟದ ಶಿಕ್ಷಣ ಅನಿವಾರ್ಯ. ಆದರೆ ಅನಾಥ ಮಕ್ಕಳಿಗೆ ಸಿಗೋದು ಹೇಗೆ? ಅದಕ್ಕೂ ಈ ಸಂಸ್ಥೆ ಉತ್ತರ ನೀಡಿದೆ. ಬಡ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡ್ವಂತೆ ಮಾಡಿದ ಆ ಸಂಸ್ಥೆ ಯಾವುದು? ಸರ್ಕಾರದ ಸಹಕಾರವಿಲ್ಲದೇ ಮಾಡುತ್ತಿರುವ ಸಮಾಜಮುಖಿ ಕೆಲಸ ಏನು? ಈ ಸ್ಟೋರಿ ನೋಡಿ...

First Published Oct 10, 2018, 7:38 PM IST | Last Updated Oct 10, 2018, 7:38 PM IST