ಈ ಪುಟಾಣಿಯ ನಗುವನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ಸರ್ಕಸ್ ನೋಡಿ...

ಮಕ್ಕಳು ಇರೋ ಮನೆಯಲ್ಲಿ ಪ್ರತಿ ದಿನವೂ ಕೃಷ್ಣಾಷ್ಟಮಿ. ದಿನದಿನವೂ ಮಕ್ಕಳ ದಿನಾಚರಣೆ. ಮಕ್ಕಳ ತರಲೆ ತುಂಟಾಟ, ಮುದ್ದು ನಗು, ಪುಟ್ಟ ಸಿಟ್ಟು ಎಲ್ಲವೂ ಚೆಂದ.  ಜೀವಮಾನಪೂರ್ತಿ ಆ ಘಳಿಗೆಗಳನ್ನು ಆಸ್ವಾದಿಸಲು ಬಯಸುವ ಅಪ್ಪಅಮ್ಮಂದಿರಿಗೆ ಮಗುವಿನ ಪ್ರತಿ ಕ್ಷಣವನ್ನೂ ಸೆರೆ ಹಿಡಿದಿಡುವಾಸೆ. ಆದ್ರೆ ಮಗುವಿನ ಫೋಟೋ ತೆಗೆಯೋದು ಎಷ್ಟು ಕಷ್ಟ ಗೊತ್ತಾ?

First Published Nov 14, 2018, 10:12 PM IST | Last Updated Nov 14, 2018, 10:37 PM IST

ಮಕ್ಕಳು ಇರೋ ಮನೆಯಲ್ಲಿ ಪ್ರತಿ ದಿನವೂ ಕೃಷ್ಣಾಷ್ಟಮಿ. ದಿನದಿನವೂ ಮಕ್ಕಳ ದಿನಾಚರಣೆ. ಮಕ್ಕಳ ತರಲೆ ತುಂಟಾಟ, ಮುದ್ದು ನಗು, ಪುಟ್ಟ ಸಿಟ್ಟು ಎಲ್ಲವೂ ಚೆಂದ.  ಜೀವಮಾನಪೂರ್ತಿ ಆ ಘಳಿಗೆಗಳನ್ನು ಆಸ್ವಾದಿಸಲು ಬಯಸುವ ಅಪ್ಪಅಮ್ಮಂದಿರಿಗೆ ಮಗುವಿನ ಪ್ರತಿ ಕ್ಷಣವನ್ನೂ ಸೆರೆ ಹಿಡಿದಿಡುವಾಸೆ. ಆದ್ರೆ ಮಗುವಿನ ಫೋಟೋ ತೆಗೆಯೋದು ಎಷ್ಟು ಕಷ್ಟ ಗೊತ್ತಾ? ಉದಾಹರಣೆಗೆ ಈ ಫೋಟೋಗಳನ್ನ ನೋಡಿ.. ಎಷ್ಟು ಚೆಂದ ಇದೆ ಅನ್ನಿಸತ್ತೆ ಅಲ್ವಾ..ಈ ಒಂದು ಫೋಟೊ ತೆಗೆಯುವುದರ ಹಿಂದೆ ಅದೆಷ್ಟು ಶ್ರಮ ಇರತ್ತೆ ಅಂತ ಈಗ ನೋಡಿ..ಸಮನ್ಯೂ ಎಂಬ ಈ ಪುಟಾಣಿಯ ಒಂದು ನಗುವನ್ನು ಸೆರೆ ಹಿಡಿಯಲು ಅದರ ಅಪ್ಪ, ಅಮ್ಮ, ಫೋಟೋಗ್ರಾಫರ್ ಸಮೇತ ಎಲ್ಲರೂ ಸರ್ಕಸ್ ಮಾಡೋದನ್ನ ನೋಡಿ...