ಇವನ ಒಮ್ಮೆ ನೋಡಿದ್ರೆ ನೀವು ಕೂಡ ಓ ಮೈ ಲಾರ್ಡ್ ಅಂತೀರ..!

ಇವ್ನು ಪುಟಾಣಿಗಳಿಗೆ ಹಾಟ್​​ ಫೇವ್ರೆಟ್​​.. ಆಸ್ತಿಕರಿಗೆ ದೇವ್ರು.. ನಾಸ್ತಿಕರಿಗೆ ಹೀರೋ.. ಹುಷಾರಿಲ್ಲದಿದ್ರೆ ಡಾಕ್ಟರ್​.. ದೇಶಕ್ಕೆ ವೀರ.. ಬೈಕಲ್ಲಿ ಕುಳಿತ್ರೆ ರಣಧೀರ.. ಲುಕ್ಕಲ್ಲಿ ಇವನ ಖದರ್ರೇ ಬೇರೆ.. ಟ್ರೆಡಿಶನಲ್​, ಫಿಲ್ಮಿ, ಸ್ಪೈಡರ್ಯಾವೆಲ್ಲಾ ವೇಶದಲ್ಲಿ ಇದ್ದಾನೆ ಗೊತ್ತಾ..? ಇವನ ಒಮ್ಮೆ ನೋಡಿದ್ರೆ ನೀವು ಕೂಡ ಮೈ ಲಾರ್ಡ್ಅಂತೀರ..!

First Published Sep 17, 2018, 9:08 PM IST | Last Updated Sep 19, 2018, 9:28 AM IST