Asianet Suvarna News Asianet Suvarna News

ಅವಮಾನ ಮೆಟ್ಟಿದ ಒಂದೊಂದು ಹೆಜ್ಜೆಯಲ್ಲಿಯೂ ಗೆಜ್ಜೆ ನಾದ

Sep 26, 2018, 5:19 PM IST

ಕಿಶೋರಾವಸ್ಥೆಯಲ್ಲಿ ಎಲ್ಲರಂತೆ ಬದುಕುತ್ತಿದ್ದವನಿಗೆ ತನಗೆ ಗೊತ್ತಿಲ್ಲದೆ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆ ಏನು ಎಂಬುದು ಅರಿವಿಗೆ ಬಾರಲೇ ಇಲ್ಲ. ಇಲ್ಲಿ ಗಂಡು ಹೆಣ್ಣಾಗಿ ಬದಲಾಗುತ್ತಿದ್ದ. ಬೇರೆಯವರ ಕಣ್ಣಲ್ಲಿ ಕಾಲು ಕಸವಾಗುವ ಸ್ಥಿತಿಯೂ ನಿರ್ಮಾಣವಾಗಿಹೋಯಿತು. ಅನಿವಾರ್ಯವಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದರೆ ಆಕೆಯ ಸಾಧನೆಗೆ ಯಾವ ಅಡ್ಡಿಯೂ ಬರಲಿಲ್ಲ. ಇಂದು ದೇಶವೇ ಹೆಮ್ಮೆ ಪಡುವಂತಹ ನೃತ್ಯ ಪಟುವಾಗಿ ಗುರುತಿಸಿಕೊಂಡವರ ಜೀವನದ ನೈಜ ಕತೆ ನಿಮ್ಮ ಮುಂದಿದೆ..