ರಜಾ ದಿನದಲ್ಲಿ ಇವ್ರು ಮಜಾ ಮಾಡಲ್ಲ: ಸ್ವಚ್ಛತೆಯೇ ಇವ್ರಿಗೆ ಸಿಹಿ ಬೆಲ್ಲ!

 ರಜೆ ಸಿಕ್ಕರೆ ಸಾಕು ಫ್ಯಾಮಿಲಿ ಜೊತೆ ಟೂರ್'ಗೆ ಹೋಗುವ ಮಂದಿಯೇ ಹೆಚ್ಚು. ಅಂತದ್ಧರಲ್ಲಿ ಭಾನುವಾರದ ರಜೆ ದಿನ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಾರೆ. ‘ಯೂತ್ ಫಾರ್ ಪರಿವರ್ತನ’ ಎಂಬ ಯುವಕರ ತಂಡವೊಂದು ಬೆಂಗಳೂರಿಗರ ಮನಸ್ಸನ್ನು ಸಾಮಾಜಿಕ ಕಾರ್ಯಗಳತ್ತ ಸೆಳೆಯುತ್ತಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಅಮಿತ್ ಅಮರನಾಥ್ ಸುವರ್ಣನ್ಯೂಸ್ ವೆಬ್ ಸೀರಿಸ್ ನೊಂದಿಗೆ ತಮ್ಮ ಕಾರ್ಯಗಳ ಕುರಿತು ಹಾಗೂ ವೈಯಕ್ತಿಕ ಜೀವನದ ಕುರಿತಾದ ಇಂರ್ಟೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಅಮಿತ್ ಅಮರನಾಥ್ ಅವರ ಸಂದರ್ಶನದ ಸಂಪೂರ್ಣ ವಿಡಿಯೋ ನಿಮಗಾಗಿ....

First Published Nov 10, 2018, 9:44 PM IST | Last Updated Nov 10, 2018, 9:44 PM IST