ನಿಲ್ಲದ ಹಂಸಯಾನ: ತೇಜಸ್ವಿನಿಗೆ ಬೇಕಿಲ್ಲ ಅವರಿವರ ಸಮಾಧಾನ

ನಿಲ್ಲದ ಹಂಸಯಾನ: ತೇಜಸ್ವಿನಿಗೆ ಬೇಕಿಲ್ಲ ಅವರಿವರ ಸಮಾಧಾನ

First Published Oct 19, 2018, 8:30 PM IST | Last Updated Oct 19, 2018, 8:49 PM IST

ತೇಜಸ್ವಿನಿ ಹೆಗಡೆ, ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಕೇಳಿ ಬರುವ ಪ್ರಮುಖ ಹೆಸರು. ಲೇಖಕಿಯಾಗಿ ತೇಜಸ್ವಿನಿ ಹೆಗಡೆ ಸವೆಸಿದ ಹಾದಿ ನಿಜಕ್ಕೂ ಅನುಕರಣೀಯ. ತಮ್ಮದೇ ವಿಶಿಷ್ಟ ಬರಹ ಶೈಲಿಯಿಂದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿರುವ ತೇಜಸ್ವಿನಿ ಹೆಗಡೆ, ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಉತ್ಕ್ರಷ್ಟ ಸಾಹಿತ್ಯವನ್ನು ಕೊಟ್ಟಿದ್ದಾರೆ.

 

ತೇಜಸ್ವಿನಿ ಹೆಗಡೆ ಜೀವನ, ಸಾಧನೆ, ಸಾಹಿತ್ಯ ಕುರಿತಾದ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..