ಕೆಲಸಕ್ಕೆ ಮಾತ್ರ ನಿವೃತ್ತಿ, ಹುಡುಕುವ ಕ್ಯಾಮರಾ ಕಣ್ಣಿಗಲ್ಲ

ಒಂದು ಅರ್ಥಗರ್ಭಿತ ಫೋಟೋ ಸಾವಿರ ಪದಗಳ ಸಮನಾಗಿರುತ್ತದೆ ಎಂಬುದು ಎಷ್ಟೇ ಹಳೆಯ ಮಾತಾದರೂ ಅದು ವಾಸ್ತವ. ಅಂಥ ಹುಡುಕುವ ಕಣ್ಣಿಂದ ಚಿತ್ರ ಸೆರೆಹಿಡಿಯುವ ಛಾಯಾಚಿತ್ರಗ್ರಾಹಕರ ಜೀವನದಲ್ಲಿ ಕಪ್ಪ-ಬಿಳುಪು ಮತ್ತು ನೂರಾರು ಬಣ್ಣಗಳಿರುತ್ತವೆ. ಕನ್ನಡ ಪತ್ರಿಕಾರಂಗದಲ್ಲಿ ಫೋಟೋಗ್ರಾಫರ್ ಗೋಪಿನಾಥ್ ಅವರ ಕೌಶಲ್ಯ ಗೊತ್ತಿದವರು ತುಂಬಾ ಕಡಿಮೆಯೇ. ರಾಜ್ಯ-ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿ ಇದೀಗ ತಮ್ಮ ಫೋಟೋಗ್ರಫಿ ಜೀವನದ ಅನುಭವಗಳನ್ನು ಆಸಕ್ತರಿಗೆ ಧಾರೆ ಎರೆಯುತ್ತಿರುವ ಗೋಪಿನಾಥ್ ಅವರ ಜೀವನದ ಮಜಲುಗಳು ನಿಮ್ಮ ಮುಂದೆ...

First Published Oct 5, 2018, 8:18 PM IST | Last Updated Oct 5, 2018, 8:18 PM IST