‘ಹೃದಯವಂತ’ ಜಯದೇವ ಡಾ. ಮಂಜುನಾಥರ ಜೀವನ ಕತೆ

ಇವರನ್ನು ಏನೆಂದು ಕರೆಯುತ್ತಿರೋ ನಿಮಗೆ ಬಿಟ್ಟಿದ್ದು,, ಭರವಸೆಯ ಬೆಳಕು,, ನೊಂದ ಜೀವಿಗಳ ಆಶಾಕಿರಣ, ಬಡವರ ಬಂಧು,, ಎಲ್ಲ ಶಬ್ದಗಳು ಕಡಿಮೆಯೇ? ಪ್ರತಿಷ್ಠಿತ ಜಯದೇವ ಹೃದ್ರೋಗ ಚಿಕಿತ್ಸಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ ಅವರ ಬದುಕೆ ಹಾಗೆ. ಅದೆಷ್ಟು ಜನರ ಬಾಳಿನಲ್ಲಿ, ಅದೆಷ್ಟೋ ಕುಟುಂಬಗಳ ಜೀವನ ಪ್ರಯಾಣದಲ್ಲಿ ಮಂಜುನಾಥರ ಹೆಸರಿದೆ. ಇಂದಿಗೂ ತಮ್ಮ ಸರಳತೆಯಿಂದಲೇ ಎಲ್ಲರ ಮೆಚ್ಚುಗೆ ಮತ್ತು ಪ್ರೀತಿಗೆ ಭಾಜನರಾಗುವ ಹೃದಯವಂತ ಮಂಜುನಾಥರ ಜೀವನ ಕತೆ ನಿಮಗಾಗಿ...

First Published Nov 2, 2018, 9:57 PM IST | Last Updated Nov 2, 2018, 9:57 PM IST