ಇನ್ನೊಂದು ಸಲ ಆಯ್ಕೆ ನಿಮ್ಮದು, ಡ್ರಗ್ಸ್ ಬೇಕಾ, ಜೀವನ ಬೇಕಾ?

ಡ್ರಗ್ಸ್ ಅಂದ್ರೇ ಡೇಂಜರ್...ಅಂಥದ್ರಲ್ಲಿ ಒಂದ್ಸಲ, ಇನ್ನೊಂದ್ಸಲ ಅಂದ್ರೆ ಹೇಗೆ..? ಒಂದ್ಚೂರು ಅಡ್ಜೆಸ್ಟ್ ಮಾಡ್ಕೊಂಡು ಇನ್ನೊಂದ್ಸಲ  ಕಿಕ್ಕೇರಿಸಿಕೊಳ್ತೀನಿ ಅಂದ್ರೆ ಅದು ನಿಮ್ಮ ಹಣೆ ಬರಹ..ಆದ್ರೆ ನಾವು ತೋರಿಸುತ್ತಿರೋದು ಇನ್ನೊಂದ್ಸಲ ಪಾಸಿಟೀವ್ ಥಿಂಗ್

First Published Nov 20, 2018, 9:04 PM IST | Last Updated Nov 20, 2018, 9:05 PM IST