ಖಡಕ್ ಖದರ್ ಅಂದ್ರೆ ಟೈಗರ್ ಅಶೋಕ್ ಕುಮಾರ್

ನರಹಂತಕ ವೀರಪ್ಪನ್ ಕಾರ್ಯಾಚರಣೆ ಇರಬಹುದು,, ಮೀತಿ ಮೀರಿದ್ದ ಸರಗಳ್ಳತನದ ಹಾವಳಿ ಇರಬಹುದು,, ಅದು ಡೆಡ್ಲಿ ಸೋಮನ ಪುಂಡಾಟ ಇರಬಹುದು.. ಎಲ್ಲದಕ್ಕೂ ಒಂದು ಫುಲ್ ಸ್ಟಾಪ್ ಹಾಕುವಲ್ಲಿ ಟೈಗರ್ ಅಶೋಕ್ ಕುಮಾರ್ ಹೆಸರು ಕೇಳಿ ಬರುತ್ತದೆ. ತಮ್ಮ ಖದರ್ ನಿಂದಲೇ ಪೊಲೀಸ್ ಇಲಾಖೆಗೆ ಹೊಸ ರೂಪ ಕೊಟ್ಟ ಅಶೋಕ್ ಕುಮಾರ್ ವೃತ್ತಾಂತ ಇಲ್ಲಿದೆ..

First Published Sep 21, 2018, 7:14 PM IST | Last Updated Sep 21, 2018, 7:14 PM IST