Asianet Suvarna News Asianet Suvarna News

ಸೌಂದರ್ಯ ಸ್ಫರ್ಧೆಗೂ ಸೈ, ಟ್ಯಾಟೂ ಹಾಕೋದ್ರಲ್ಲಿ ಎತ್ತಿದ ಕೈ

Sep 27, 2018, 6:08 PM IST

2017 ರಲ್ಲಿ ತೃತೀಯಲಿಂಗಿ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನೀತು ಇಂದಿನ ನಮ್ಮ ನಾಯಕಿ. ಯುವಜನತೆಗೆ ಹೊಸ ಹುಚ್ಚು ಹಿಡಿಸಿರುವ ಟ್ಯಾಟೂ ಹಾಕುವುದನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಇವರ ಸಾಧನೆಯ ಹಾದಿಯಲ್ಲಿಯೂ ಕಷ್ಟ-ನಷ್ಟಗಳ  ಒಟ್ಟು ಮೊತ್ತವಿದೆ.  ವಿಶ್ವದ ಮೊದಲ ತೃತೀಯ ಲಿಂಗಿ ಟ್ಯಾಟೂ ಆರ್ಟಿಸ್ಟ್ ಎಂಬ ಶ್ರೇಯ ಪಡೆದುಕೊಂಡಿರುವ ನೀತು ಮೂಲತಃ ಗದಗಿನವರು. ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾಕ್ಕೂ ಸ್ಪರ್ಧೆ  ಮಾಡಲಿರುವ ನೀತು ಅವರಿಗೆ ನಮ್ಮ ಕಡೆಯಿಂದಲೂ ಒಂದು ಗುಡ್ ಲಕ್ ಹೇಳೋಣ...