ನಾಟ್ಕ ಮೇಷ್ಟ್ರು ಜೀವನ ಪಾಠ ಮಾಡ್ತಾರೆ!
ಹೇಳಿ ಕೇಳಿ ಇದು ತೆಲಂಗಾಣ ಗಡಿಭಾಗ. ಇಲ್ಲಿನ ಜನರ ಆಡುಮಾತು ತೆಲುಗು. ಕನ್ನಡ ಬಲ್ಲವರೂ ಕನ್ನಡವನ್ನು ತೆಲುಗಿನಂತೆ ಮಾತನಾಡುತ್ತಾರೆ. ಮಕ್ಕಳ ಭಾಷೆ ಇದಕ್ಕಿಂತ ಹೊರತಾಗಿಲ್ಲ. ತೊಟ್ನಳ್ಳಿ ಅವರಿಗೆ ಆಡುಭಾಷೆಗಿಂತ ರಂಗಭಾಷೆ ದೊಡ್ಡದು ಅನಿಸಿದೆ. ಮಕ್ಕಳ ಭಾಷೆಯನ್ನು ತಿದ್ದಿದ್ದಾರೆ. ರಂಗಾಸಕ್ತಿ ಮೂಡಿಸಿ ಸತತ ತರಬೇತಿ ನೀಡಿ ಅವರಿಂದ ನಾಟಕ ಮಾಡಿಸಿ ಊರವರೆದುರು ಆಡಿಸಿ ಶಹಭಾಸ್ ಎನಿಸಿಕೊಂಡಿದ್ದಾರೆ.