ಕಷ್ಟಗಳಿಗೆ ಬೆನ್ನು ಮಾಡಿ ಮುನ್ನುಗ್ಗಿದ ದಿಟ್ಟ ಶಿಕ್ಷಕಿ

ಮನುಷ್ಯನಿಗೆ ಕಷ್ಟಗಳು ಬಾರದೇ, ಮರಕ್ಕೆ ಬರುತ್ತವೆಯೇ? ಆದರೆ, ಕೆಲವರು ಬಂದ ಸಣ್ಣ ಕಷ್ಟವನ್ನೂ ಗುಡ್ಡೆ ಮಾಡಿಕೊಂಡು ಕೊರಗುತ್ತಾರೆ. ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಇಲ್ಲೊಬ್ಬ ಶಿಕ್ಷಕಿ ಜೀವನದಲ್ಲಿ ಎದುರಾದ ಅನೇಕ ಕಷ್ಟಗಳಿಗೆ ಬೆನ್ನು ಮಾಡಿ, ಮುನ್ನುಗ್ಗಿ ನಾಲ್ಕು ಜನರಿಗೆ ಮಾದರಿಯಾಗುವಂಥ ಜೀವನ ನಡೆಸುತ್ತಿದ್ದಾರೆ. ಅವರ ಜೀವನಗಾಥೆಯಿದು.

First Published Sep 5, 2018, 6:37 PM IST | Last Updated Sep 9, 2018, 9:55 PM IST