kannada News

I Fart in public and snore in sleep says Priyanka Chopra in lie detector test vcs

ಹೌದು! ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ಸೈಲೆಂಟ್ ಆಗಿ: ಪ್ರಿಯಾಂಕಾ ಚೋಪ್ರಾ

ವಾವ್! ಸ್ಟಾರ್ ನಟಿಯಾಗಿ ಬಹಿರಂಗವಾಗಿ ತಾವು ಮಾಡಿರುವ ಕೆಲಸವನ್ನು ಹೇಳಿಕೊಂಡ ಪಿಗ್ಗಿ. ಹೂಸು ಬಿಡೋದು ಏನ್ ಮಹಾ ಬಿಡಿ ಎಂದು ಕಾಲೆಳೆದ ನೆಟ್ಟಿಗರು.

RCBian official post New team jersey photo on social media fans react ckm

ಸೋಶಿಯಲ್ ಮೀಡಯಾದಲ್ಲಿ ಆರ್‌ಸಿಬಿಯ ಹೊಸ ಜರ್ಸಿ ಫೋಟೋ ವೈರಲ್, ಕಪ್ ನಮ್ದೇ ಎಂದ ಫ್ಯಾನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಜರ್ಸಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನೀಲಿ ಹಾಗೂ ಕೆಂಪು ಬಣ್ಣದ ಈ ಜರ್ಸಿ ಆರ್‌ಸಿಬಿ ಲಕ್ ಬದಲಿಸುವ ಸಾಧ್ಯತೆಗಳು ಗೋಚರಿಸುತ್ತಿದೆ.
 

Woman Dies Of Cervical Cancer After Being Diagnosed With Severe Dehydration roo

Womens Health : ನಿರ್ಜಲೀಕರಣವೂ ಈ ಕ್ಯಾನ್ಸರ್ ಲಕ್ಷಣ!

ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆ ಆಗ್ತಿದೆ. ಹೊಸ ಹೊಸ ಖಾಯಿಲೆಗಳಿಗೆ ಔಷಧಿ ಪತ್ತೆ ಮಾಡಲಾಗ್ತಿದೆ. ಆದ್ರೂ ಕ್ಯಾನ್ಸರ್ ಮಹಾಮಾರಿಯ ನಿಯಂತ್ರಣ ಸಾಧ್ಯವಾಗ್ತಿಲ್ಲ. ಮಹಿಳೆಯರು, ಪುರುಷರು ಸೇರಿದಂತೆ ಜಗತ್ತಿನ ಲಕ್ಷಾಂತರ ಮಂದಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.